Virat Kohli Records: ಈ ಪಟ್ಟಿಯನ್ನು ಸಚಿನ್ ತೆಂಡೂಲ್ಕರ್ 18426 ರನ್ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕಾರ (14234 ರನ್), ರಿಕಿ ಪಾಂಟಿಂಗ್ (13704 ರನ್), ಸನತ್ ಜಯಸೂರ್ಯ (13430 ರನ್) ಕ್ರಮವಾಗಿ ಉಳಿದ ಸ್ಥಾನದಲ್ಲಿದ್ದಾರೆ. ಈ ಹಿಂದೆ ಸರಣಿಯಲ್ಲಿ, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ 45 ನೇ ಏಕದಿನ ಶತಕವನ್ನು ಬಾರಿಸಿದ್ದರು.
Team India Playing XI: ಸೆಪ್ಟೆಂಬರ್ 2022ರಂದು ನಡೆದ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಮೂರು ವರ್ಷಗಳ ಕಾಯುವಿಕೆಯನ್ನು ವಿರಾಟ್ ಕೊಹ್ಲಿ ಕೊನೆಗೊಳಿಸಿದ್ದರು, ಇದೀಗ ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಮ್ಮ 73 ನೇ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿ ಭಾರತವನ್ನು 67 ರನ್ಗಳ ಅಂತರದಿಂದ ಗೆಲ್ಲುವಂತೆ ಮಾಡಿದರು.
India vs Sri Lanka ODI Series: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಜನವರಿ 10 ರಂದು ಗುವಾಹಟಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ರೋಹಿತ್ ಶರ್ಮಾ ಜೊತೆ ಓಪನಿಂಗ್ ಮಾಡುವ ಅವಕಾಶ ಪಡೆಯಬಹುದು. ಇಶಾನ್ ಈಗಾಗಲೇ ರೋಹಿತ್ ಜೊತೆ ಓಪನಿಂಗ್ ಜವಾಬ್ದಾರಿ ನಿಭಾಯಿಸಿದ್ದಾರೆ. ಹೀಗಾದಲ್ಲಿ ಶುಭಮನ್ ಗಿಲ್ ಪಂದ್ಯವಾಡುವುದು ಸಂದೇಹ. ಇನ್ನೊಂದೆಡೆ ಸೂಪರ್ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಇಳಿಯುವುದು ಖಚಿತವಾಗಿದೆ.
India vs Sri Lanka, T20 Series: ಈ ಆಟಗಾರ ಎಷ್ಟು ಅಪಾಯಕಾರಿ ಎಂದರೆ ಶ್ರೀಲಂಕಾ ತಂಡಕ್ಕೆ ಈ ಸುದ್ದಿ ತಿಳಿದರೆ ಅವರ ಪಾಳೆಯದಲ್ಲಿ ಭೀತಿಯ ಅಲೆ ಏಳಬಹುದು. ಈ ಭಾರತೀಯ ಆಟಗಾರ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದ್ದು, ಇಡೀ ತಂಡವನ್ನು ಏಕಾಂಗಿಯಾಗಿ ನಾಶಪಡಿಸುವ ಸಾಮಾರ್ಥ್ಯ ಹೊಂದಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.