India-New Zealand T20I: ಪಂದ್ಯವು ಮಧ್ಯಾಹ್ನ 2.16ಕ್ಕೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ 20 ಓವರ್ಗಳ ಬದಲಾಗಿ 5 ಓವರ್ ಗೆ ಪಂದ್ಯವನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸರಣಿಯೊಂದ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ಬಹುತೇಕ ಯುವ ತಂಡವೇ ಈ ಬಾರೀ ಕಿವೀಸ್ ವಿರುದ್ಧ ಸೆಣಸಾಡಲಿದೆ.
ಇಂದಿಗೂ ಭಾರತದಲ್ಲಿ ಭಾರತೀಯರಿಗೆ ಪ್ರವೇಶ ಪಡೆಯದ ಹಲವು ಸ್ಥಳಗಳಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ನೀವು ಈ ವಿಷಯವನ್ನು ಸ್ವಲ್ಪ ವಿಚಿತ್ರವಾಗಿ ಕಾಣುತ್ತಿರಬೇಕು, ಆದರೆ ಇದು ನಿಜ. ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಗೋವಾದಲ್ಲಿ ನೀವು ಬಯಸಿದಲ್ಲಿ ಕೆಲವು ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ,
ಹಂತ ಹಂತವಾಗಿ ನಮ್ಮ ಮೆಟ್ರೋ ಕಾಮಗಾರಿ ಮುನ್ನುಗುತ್ತಿದೆ. ಎರಡನೇ ಹಂತದಲ್ಲಿ ಫೇಸ್-3 ಕಾಮಗಾರಿಯೂ ಪ್ರಗತಿಯಲ್ಲಿದೆ. 2015ರಿಂದ ಕೈಗೆತ್ತಿಗೊಂಡಿರೋ ಕಾಮಗಾರಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಳಕೆ ಮಾಡಲಾಗಿದೆ. 44.65 ಕಿ.ಮೀ. ಉದ್ದದ ಕಾಮಗಾರಿ ಡಿಪಿಆರ್ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಶೇಷ ಲೈನ್ ಬಗ್ಗೆ ನಮ್ಮ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.