Income Tax Act: ನಗದು ವಹಿವಾಟಿನ ಮೇಲ್ವಿಚಾರಣೆ ಮಾಡಲು ಮತ್ತು ನಗದು ವ್ಯವಹಾರಗಳನ್ನು ನಿಯಂತ್ರಿಸಲು ಆದಾಯ ತೆರಿಗೆ ಕಾನೂನು 2024 ಅನ್ನು ಜಾರಿಗೆ ತಂದಿದ್ದು ಇದು ನಿಮ್ಮ ಸೇವಿಂಗ್ಸ್ ಖಾತೆಗೆ ಜಮಾ ಮಾಡುವ ನಗದು ಹಣದ ಮೇಲೆ ಕಣ್ಣಿಟ್ಟಿರುತ್ತದೆ.
Post Office Account: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳು ನಿಮ್ಮ ಹಣವನ್ನು ಉಳಿಸಲು ಸುರಕ್ಷಿತ ಮತ್ತು ಅನುಕೂಲಕರ ಮಾರ್ಗವಾಗಿದ್ದು, ಹೆಚ್ಚಿನ ಶುಲ್ಕಗಳು ಅಥವಾ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳ ಬಗ್ಗೆ ಚಿಂತಿಸದೆ ತಮ್ಮ ಉಳಿತಾಯದ ಮೇಲೆ ಬಡ್ಡಿಯನ್ನು ಗಳಿಸಲು ಬಯಸುವ ಜನರಿಗೆ ಅವು ಉತ್ತಮ ಆಯ್ಕೆಯಾಗಿದೆ.
ಹೊಸ ಆದಾಯ ತೆರಿಗೆ ನಿಯಮಗಳು: ITR ಅನ್ನು ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದೆ. ಕೇಂದ್ರ ಸರ್ಕಾರವು ಕೆಲವು ಆದಾಯದ ಮೇಲೆ ತೆರಿಗೆ ತೆಗೆದುಕೊಳ್ಳುವುದಿಲ್ಲವೆಂಬುದು ನಿಮಗೆ ತಿಳಿದಿದೆಯೇ? ಇಲ್ಲಿ ಯಾವ ಆದಾಯ ತೆರಿಗೆ ಮುಕ್ತವಾಗಿದೆ ಗೊತ್ತಾ?
7th Pay Commission - ಫೆಬ್ರವರಿ 1, 2021 ರಂದು, ಅಂದರೆ ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ (Union Budget 2021-22) ಅನ್ನು ಮಂಡಿಸಲಿದ್ದಾರೆ.
ಯಾವುದೇ ಓರ್ವ ವ್ಯಕ್ತಿಯ ಖಾತೆ ಪುಸ್ತಕದಲ್ಲಿ ಅಥವಾ ಇತರೆ ದಾಖಲೆಗಳಲ್ಲಿ ತಪ್ಪು ಅಥವಾ ನಕಲಿ ಎಂಟ್ರಿ ಅಥವಾ ಸ್ಟೇಟ್ಮೆಂಟ್ ಬರೆದಿದ್ದರೆ, ಆ ವ್ಯಕ್ತಿ ಉದ್ದೇಶಪೂರ್ವಕ ಟ್ಯಾಕ್ಸ್ ತಪ್ಪಿಸಲು ಯತ್ನಿಸುತ್ತಿದ್ದಾನೆ ಎಂಬ ಅರ್ಥ ನೀಡುತ್ತದೆ.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ದೇಶದ ಕಂಪನಿಗಳ ಅಭಿವೃದ್ಧಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರವು ಈಗಿರುವ ಆದಾಯ ತೆರಿಗೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ನು ಅಪರಾಧೇತರ ವರ್ಗಕ್ಕೆ ತರಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.