home remedies to get rid of rats: ಮನೆಯಲ್ಲಿ ಜಿರಳೆ, ಹಲ್ಲಿ ಕಂಡರೆ ಟೆನ್ಷನ್ ಆಗುತ್ತೆ. ಅದರಲ್ಲೂ ಇಲಿ ಕಂಡರೆ ಕೇಳೊದೇ ಬೇಡ ಏನು ಅವಾಂತರ ಮಾಡುತ್ತೋ ಅನ್ನೋ ಭಯ ಎಲ್ಲರಿಗೂ ಶುರುವಾಗುತ್ತೆ.. ಬಟ್ಟೆ, ವಸ್ತುಗಳು, ಆಹಾರದ ಬಗ್ಗೆ ಚಿಂತಿಸಬೇಕಾಗುತ್ತದೆ.. ಆದರೆ ಇಲಿಗಳಿಗೆ ರಾಮಬಾಣ ನಿಮ್ಮ ಅಡುಗೆಮನೆಯಲ್ಲಿಯೇ ಇದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.