ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಯಾವುದೇ ವಸ್ತುವನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡಬಾರದು, ಇದರಿಂದಾಗಿ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸಬಹುದು. ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲು ಧನಾತ್ಮಕ ಶಕ್ತಿ, ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ವಿಶೇಷ ಸ್ಥಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಯಾವ 5 ವಸ್ತುಗಳನ್ನು ಇಡಬಾರದು ಎಂದು ತಿಳಿಯೋಣ.

ಮಳೆಗಾಲದಲ್ಲಿ ಇಳಿ ಸಂಜೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ ಆದರೆ ಅದರಲ್ಲೂ ಖಾರವನ್ನು ಸ್ವಾದಿಸುತ್ತಾ ತಿನ್ನುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದಕ್ಕಾಗಿ ಇಲ್ಲಿದೆ ಸಖತ್ ಕ್ರಂಚಿ ಆಲೂಗಡ್ಡೆ ರೆಸಿಪಿ!!
Panipuri : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ.
Air Fryer: ಏರ್ ಫ್ರೈಯರ್ ಎಣ್ಣೆಯ ಉಪಯೋಗವಿಲ್ಲದೆ ಆಹಾರಕ್ಕೆ ಗರಿಗರಿಯಾದ ವಿನ್ಯಾಸ ನೀಡುತ್ತದೆ ಎಂದು ತಿಳಿದಿದೆ. ಆದರೆ, ಏರ್ ಫ್ರೈಯರ್ನಲ್ಲಿ ಕರಿದ ಆಹಾರವು ಕೆಲವು ಸಂದರ್ಭಗಳಲ್ಲಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಅನೇಕ ಬಾರಿ ನಾವು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತೇವೆ. ಪೌಷ್ಟಿಕ ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಹಣ್ಣಿನ ರಸವನ್ನು ಸೇವಿಸುತ್ತೇವೆ. ನಾವು ಜಿಮ್ಗೆ ಹೋಗುತ್ತೇವೆ ಮತ್ತು ಸಾಕಷ್ಟು ವ್ಯಾಯಾಮ ಮಾಡುತ್ತೇವೆ. ಆದರೆ, ಹೀಗೆ ನಾನಾ ಕ್ರಮಗಳನ್ನು ಕೈಗೊಂಡರೂ ದೇಹದ ತೂಕ ಕಡಿಮೆಯಾಗುವುದಿಲ್ಲ. ಕೆಲವೊಮ್ಮೆ, ಅಲ್ಪ ಪ್ರಮಾಣದ ಅನಾರೋಗ್ಯಕರ ಆಹಾರವೂ ನಮ್ಮ ಶ್ರಮವನ್ನು ವ್ಯರ್ಥ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಹಲವು ನೈಸರ್ಗಿಕ ವಿಧಾನಗಳಿವೆ. ಅವುಗಳ ಮೂಲಕ ದೇಹದ ತೂಕವೂ ಕಡಿಮೆಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.