Pain Relief Tips: ಆಯುರ್ವೇದ ಪದ್ಧತಿಯಲ್ಲಿ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಕ್ಯಾಸ್ಟರ್ ಮರದ (ರಿಸಿನಸ್ ಕಮ್ಯುನಿಸ್) ಎಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎಂದು ಭಾವಿಸಲಾಗುತ್ತದೆ. ಇದರ ಎಲೆಗಳನ್ನು ನೋವಿನ ಜಾಗದಲ್ಲಿ ಕಟ್ಟಿದರೆ ಸಾಕು ನೋವಿನಿಂದ ಮುಕ್ತಿ ಸಿಗುತ್ತದೆ.
Home Remedies For Acne Scars : ನಾವು ಕೊಳಕು ಮತ್ತು ಮಾಲಿನ್ಯದಿಂದ ತುಂಬಿದ ಜಗತ್ತಿನಲ್ಲಿ ವಾಸಿಸುತ್ತೇವೆ. ಅಲ್ಲದೇ ಪ್ರಸ್ತುತ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ನಾವು ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿ ಸಿಲುಕಿದ್ದೇವೆ. ಈ ಕಾರಣದಿಂದಾಗಿ, ಮೊಡವೆ ಕಲೆಗಳು ಮತ್ತು ಮೊಡವೆಗಳಿಂದ ನಿಮ್ಮ ತ್ವಚೆಯನ್ನು ಸುರಕ್ಷಿತವಾಗಿರಿಸುವುದು ಇತ್ತೀಚೆಗೆ ಸವಾಲಾಗಿ ಪರಿಣಮಿಸಿದೆ. ಆದರೆ ನಿಮ್ಮ ಚರ್ಮವನ್ನು ಪುನರುಜ್ಜೀವನಗೊಳಿಸಲು ಕೆಲವು ಸರಳ ಮನೆಮದ್ದುಗಳಿವೆ.
Home Remidies- ಅಜ್ವಾಯಿನ್ ನೀರನ್ನು ಸೇವಿಸಲು, ಮೊದಲು ಸ್ವಚ್ಚವಾದ ಅಜ್ವಾಯಿನ್ ಅನ್ನು ಒಂದು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬಳಗ್ಗೆ ಈ ನೀರನ್ನು ಅಜ್ವಾಯಿನ್ ಸೇರಿದಂತೆ 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಜನರು ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸುತ್ತಿದ್ದಾರೆ. ಒಂದು ವೇಳೆ ನಿಮಗೂ ಕೂಡ ಮೈಗ್ರೇನ್ ಅಟ್ಯಾಕ್ ಅನುಭವಿಸುತ್ತಿದ್ದರೆ ಮತ್ತು ಅದು ಅಷ್ಟೊಂದು ತೀವ್ರವಾಗಿಲ್ಲ ಎಂದಾದರೆ ಈ ಮನೆಮದ್ದುಗಳನ್ನು ಟ್ರೈ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.