ಖಾಲಿ ಹೊಟ್ಟೆಯಲ್ಲಿ ತುಳಿಸಿ ತಿನ್ನುವುದು ಆರೋಗ್ಯಕರ

  • Zee Media Bureau
  • Aug 16, 2023, 05:23 PM IST

ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ, ದಾರಿ ಮಧ್ಯ ಸಿಗುವ ಅನಾರೋಗ್ಯಕಾರಿ ಆಹಾರ ಪದಾರ್ಥ, ಮಸಾಲೆ ಭರಿತ ಆಹಾರ ಸೇವನೆ ಮಾಡುವುದರಿಂದ, ಮೊದಲು ಕಾಡುವ ಸಮಸ್ಯೆಯೇ ಆಸಿಡಿಟಿ. ಈ ಅಸಿಡಿಟಿಯಿಂದ ದೂರ ವಿರಲು ಕೆಲ ಮನೆಮದ್ದು ಇದೆ.. ಏನ್‌ ಮಾಡ್ಬೇಕು ಅಂತ ಈ ವಿಡಿಯೋ ನೋಡಿ..

Trending News