Home Loan Interest Rate - ಒಂದು ವೇಳೆ ನೀವೂ ಕೂಡ ಹೊಸ ಮನೆ ಖರೀದಿಸಲು ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗೃಹ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ.
ಗೃಹ ಸಾಲದ ಮೇಲಿನ ಬಡ್ಡಿದರ ಕುಸಿಯುವ ಪ್ರವೃತ್ತಿ ಮುಂದುವರೆದಿದೆ. ಎಸ್ಬಿಐ ನಂತರ ಖಾಸಗಿ ಬ್ಯಾಂಕ್ ಕೊಟಕ್ ಮಹೀಂದ್ರಾ ಗೃಹ ಸಾಲ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಬಡ್ಡಿದರಗಳನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ.
Home Loan Interest Rate Latest News: ಗೃಹ ಸಾಲವನ್ನು ಅಗ್ಗವಾಗಿಸುವ ವಿಷಯದಲ್ಲಿ ಬ್ಯಾಂಕುಗಳ ನಡುವೆಯೇ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿದೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ಒಂದರ ಹಿಂದೆ ಒಂದರಂತೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುತ್ತಿವೆ. ಈಗ ಐಸಿಐಸಿಐ ಬ್ಯಾಂಕ್ ಕೂಡ ಬಡ್ಡಿದರಗಳನ್ನು ಕಡಿತಗೊಳಿಸಿದೆ.
SBI Home Loan - ಗೃಹ ಸಾಲ (Home Loan)ವಿಭಾಗದಲ್ಲಿ ತನ್ನ ಮಾರುಕಟ್ಟೆ ಪಾಲು ಶೇ 34ರಷ್ಟಿದೆ ಎಂದು ಎಸ್ಬಿಐ (SBI) ಹೇಳಿದೆ. ಗೃಹ ಸಾಲ ವಿಭಾಗದಲ್ಲಿ ಎಸ್ಬಿಐ ಉನ್ನತ ಸ್ಥಾನವನ್ನು ಮುಂದುವರಿಸಿದೆ.
ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಟೈಮ್ ಮತ್ತೆ ಸಿಗಲಿಕ್ಕಿಲ್ಲ. ಯಾಕೆಂದರೆ, ಬಹಳಷ್ಟು ಬ್ಯಾಂಕುಗಳ ಬಡ್ಡಿ ದರ ಶೇ. 7ಕ್ಕಿಂತ ಕೆಳಗೆ ಕುಸಿದಿದೆ. ಮೊದಲ ಬಾರಿಗೆ ಬ್ಯಾಂಕುಗಳು ಬಡ್ಡಿ ದರ ಏರಿಸುವ ಬದಲು ಇಳಿಸುತ್ತಿವೆ.
ನೀವು ಎಸ್ಬಿಐನಿಂದ ಗೃಹ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗಾಗಿ ಒಂದು ದೊಡ್ಡ ಕೊಡುಗೆ ಬಂದಿದೆ. 30 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಬ್ಯಾಂಕ್ 6.8% ರಿಂದ 6.95% ವರೆಗಿನ ಬಡ್ಡಿದರಗಳನ್ನು ನೀಡುತ್ತಿದೆ.
ಗೃಹ ಸಾಲದ ಇಎಂಐ ಕಟ್ಟಿ ಬೇಸತ್ತಿದ್ದರೆ, ಇಎಂಐ ಕಡಿಮೆ ಮಾಡುವ ಪರಿ ಹೇಗೆ ಎಂಬ ಯೋಚನೆ ನಿಮ್ಮನ್ನು ಕಾಡುತ್ತಿದ್ದರೆ ಇನ್ನು ಆ ಯೋಚನೆ ಬಿಟ್ಟು ಬಿಡಿ. ಗೃಹಸಾಲವನ್ನು ಬೇರೆ ಬ್ಯಾಂಕಿಗೆ ಶಿಫ್ಟ್ ಮಾಡಿದರೆ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು.
ಗೋದ್ರೇಜ್ ಸಮೂಹ ಹಣಕಾಸು ಸೇವಾ ಕ್ಷೇತ್ರಕ್ಕೆ ಪ್ರವೇಶಿಸಿದೆ. ಇದಕ್ಕಾಗಿ ಗೋದ್ರೇಜ್ ಸಮೂಹ ತನ್ನ ಹಣಕಾಸು ಕಂಪನಿ ಗೋದ್ರೇಜ್ ಹೌಸಿಂಗ್ ಫೈನಾನ್ಸ್ನಲ್ಲಿ 1500 ಕೋಟಿ ರೂ. ಹೂಡಿಕೆ ಮಾಡಿದೆ.
ದೀಪಾವಳಿ ಹತ್ತಿರಕ್ಕೆ ಬರುತ್ತಿದ್ದಂತೆ ಬ್ಯಾಂಕುಗಳು ಗೃಹ ಸಾಲವನ್ನು ಅಗ್ಗವಾಗಿಸಲು ಪ್ರಾರಂಭಿಸಿವೆ. ಅನೇಕ ಬ್ಯಾಂಕುಗಳು ಈಗಾಗಲೇ ತಮ್ಮ ಬಡ್ಡಿದರಗಳನ್ನು ಕಡಿಮೆ ಮಾಡಿವೆ, ಈಗ ಅನೇಕ ಬ್ಯಾಂಕುಗಳು ನವೆಂಬರ್ ಗೂ ಮೊದಲೇ ಗೃಹ ಸಾಲ ಬಡ್ಡಿ ದರವನ್ನು ಕಡಿಮೆ ಮಾಡಿವೆ. ನೀವೂ ಸಹ ಮನೆಗೆ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈಗ ನಿಮಗೆ ಉತ್ತಮ ಅವಕಾಶವಿದೆ.
ಪ್ರಸ್ತುತ ಗೃಹ ಸಾಲದ ಬಡ್ಡಿದರಗಳು ಶೇ.6.7 ರಿಂದ ಶೇ.9 ರ ನಡುವೆ ವ್ಯವಹರಿಸುತ್ತಿವೆ. ಇದರೊಂದಿಗೆ, ಪ್ರಮುಖ ಪ್ರಾಪರ್ಟಿ ಮಾರುಕಟ್ಟೆಯಲ್ಲಿನ ಅನೇಕ ಡೆವಲಪರ್ ಗಳು ವಸತಿ ಆಸ್ತಿಗಳ ಬೆಲೆಗಳನ್ನು ಕಡಿಮೆ ಮಾಡಿದ್ದಾರೆ. ಅದರ ಲಾಭವನ್ನು ನೀವೂ ಪಡೆದುಕೊಳ್ಳಬಹುದಾಗಿದೆ.
ಹೋಂ ಲೋನ್ ಬಡ್ಡಿದರ ಮೊದಲಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಆರ್ಬಿಐ ಸೂಚನೆಗಳನ್ನು ಅನುಸರಿಸಿ ಅಕ್ಟೋಬರ್ 1ರಿಂದ ಎಲ್ಲಾ ಬ್ಯಾಂಕುಗಳು ತಮ್ಮ ಬಾಹ್ಯ ಮಾನದಂಡಕ್ಕೆ ವರ್ಗಾಯಿಸಿವೆ, ಅವುಗಳಲ್ಲಿ ಹೆಚ್ಚಿನವು ರೆಪೊ ದರ ಲಿಂಕ್ ಸಾಲ ದರ (RLLR) ವನ್ನು ಸಹ ಹೊಂದಿವೆ. ಹೀಗಾಗಿ ಹೆಚ್ಚಿನ ಬ್ಯಾಂಕುಗಳು 7% ಕ್ಕಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ.
ಆರ್ಬಿಐ ಈಗಿನಿಂದ ಬಡ್ಡಿದರಗಳ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಎರಡು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ಪ್ರಸ್ತುತ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಸಾಲಗಾರರಿಗೆ ಸ್ವಲ್ಪ ಪರಿಹಾರ ಘೋಷಿಸುವ ನಿರೀಕ್ಷೆಯಿದೆ.
ಈ ಸರಳವಾಗಿ ಕಾಣುವ ಪ್ರಮಾಣಪತ್ರವು ಭವಿಷ್ಯದಲ್ಲಿ ನಿಮಗಾಗಿ ನಿಜವಾಗಿಯೂ ಕೆಲಸಕ್ಕೆ ಬರುತ್ತದೆ. ಎನ್ಒಸಿ ತೆಗೆದುಕೊಳ್ಳುವುದು ಹಲವು ದೃಷ್ಟಿಯಲ್ಲಿ ಬಹಳ ಮುಖ್ಯ. ಇದರಿಂದ ಅನೇಕ ಪ್ರಯೋಜನಗಳಿವೆ.
ಈ ತಿಂಗಳಿನಿಂದ ಹಬ್ಬಗಳು ಪ್ರಾರಂಭವಾಗುತ್ತಿವೆ. ಅಕ್ಟೋಬರ್ 25ರಂದು ದಸರಾ ಮತ್ತು ನಂತರ ನವೆಂಬರ್ 14ರಂದು ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಕಾರು ಅಥವಾ ಮನೆ ಖರೀದಿಸುವುದನ್ನು ಜನರು ಶುಭವೆಂದು ಪರಿಗಣಿಸುತ್ತಾರೆ. ನೀವೂ ಸಹ ಮನೆ ಅಥವಾ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಉತ್ತಮ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.