ಸಂಗೋಳ್ಳಿ ರಾಯಣ್ಣ ಸರ್ಕಲ್ನಲ್ಲಿ ಸ್ಟ್ಯಾಂಡ್ ಡಿಜೆ ಹಾಕಿದ್ದಕ್ಕೆ ಕೇಸ್ ಹೊನ್ನಾಳ್ಳಿಯಲ್ಲಿ ಹಿಂದೂ ಮಹಾಸಭಾದ ಶೋಭಾಯಾತ್ರೆ ಹಿನ್ನೆಲೆ ಶೋಭಾಯಾತ್ರೆ ವೇಳೆ ಸ್ಟ್ಯಾಂಡ್ ಡಿಜೆ ಹಾಕಿಸಿದ್ದ ಶಾಸಕ ಇದರಿಂದ ಸಾರ್ವಜನಿಕರಿಗೆ ನಿನ್ನೆ ಸಾಕಷ್ಟು ತೊಂದರೆಯಾಗಿತ್ತು ತಮ್ಮಣ್ಣ ಎನ್ನುವವರಿಂದ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು
PFI Ban Demand: 2012ರಲ್ಲೂ ಪಿಎಫ್ಐ ಉಗ್ರರ ನಂಟು ಬಯಲಿಗೆ ಬಂದ ಬಳಿಕ ಅದನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದಾದ ಬಳಿಕ 2017ರಲ್ಲೂ ಎನ್ಐಎ ವರದಿ ಬಂದ ಬಳಿಕ ಜನರು ಇದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.
Shahi Idgah mosque: ಹಿಂದೂ ಮಹಾಸಭಾ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 1 ರಂದು ಅರ್ಜಿ ವಿಚಾರಣೆ ನಡೆಯಲಿದೆ.
ಗೋಮೂತ್ರವೊಂದೇ ಕೊರೊನಾ ವೈರಸ್ ನಿವಾರಣೆಗೆ ಇರುವ ಏಕೈಕ ಚಿಕಿತ್ಸೆ, ಆದ್ದರಿಂದ ಈ ಸಾಂಕ್ರಾಮಿಕ ವೈರಲ್ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಪವಾಡ ದ್ರವವನ್ನು ಸೇವಿಸುವಂತೆ ಜಾಗತಿಕ ನಾಯಕರನ್ನು ಹಿಂದು ಮಹಾಸಭಾ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮೈತ್ರಿಗಳಿಗೆ ನಿರ್ಬಂಧಗಳಿಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ನಡುವಿನ ಮತದಾನದ ನಂತರದ ಮೈತ್ರಿಯನ್ನು ಪ್ರಶ್ನಿಸಿದ ಹಿಂದೂ ಮಹಾಸಭಾ ಮುಖಂಡರ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.