high cholesterol symptoms: ನಾಲಿಗೆಯ ಮೇಲೆ ಇಂಥ ಬದಲಾವಣೆಗಳು ಗೋಚರಿಸಿದರೆ ಎಚ್ಚರವಾಗಿರಿ. ಇದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿದೆ. ಸ್ವಲ್ಪ ಎಚ್ಚರ ತಪ್ಪಿದ್ರೆ ಹಾರ್ಟ್ ಅಟ್ಯಾಕ್ ಆಗಬಹುದು.
High LDL Cholesterol: ರಕ್ತನಾಳಗಳಲ್ಲಿ LDL ಶೇಖರಣೆಯು ರಕ್ತದ ಹರಿಯಲು ಕಡಿಮೆ ಜಾಗವನ್ನು ಬಿಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ಅನೇಕ ಮಾರಣಾಂತಿಕ ಕಾಯಿಲೆಗಳು ಸಂಭವಿಸುತ್ತವೆ.
Control Bad Cholesterol Immediately: ಹೃದಯ ಮತ್ತು ಮೆದುಳಿಗೆ ಸಾಕಷ್ಟು ರಕ್ತ ಪೂರೈಕೆಯಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುತ್ತದೆ. ಹೀಗಾಗಿ ನೀವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಅವಶ್ಯವಿರುತ್ತದೆ.. ಈ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಅನೇಕ ತರಕಾರಿಗಳಿವೆ.
ಕೊಲೆಸ್ಟ್ರಾಲ್ ರಕ್ತದಲ್ಲಿ ಕಂಡುಬರುವ ಮೇಣದಂಥ ವಸ್ತುವಾಗಿದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ, ಅದನ್ನು ಅಧಿಕ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಒಂದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು, ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ದೇಹದ ವಿವಿಧ ಭಾಗಗಳಲ್ಲಿ ಕಂಡುಬರುವ ಅಧಿಕ ಕೊಲೆಸ್ಟ್ರಾಲ್ನ ಹಲವು ಲಕ್ಷಣಗಳು ಕಂಡುಬರುತ್ತವೆ, ಆದರೆ ಕೆಲವು ರೋಗಲಕ್ಷಣಗಳು ಮುಖದ ಮೇಲೆ ಸಹ ಕಂಡುಬರಬಹುದು. ನೀವು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಅವು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ.
Bad Cholestrol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತದ ಅವಕಾಶ ಹೆಚ್ಚಾಗುತ್ತದೆ.
ದೀರ್ಘಕಾಲದವರೆಗೆ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೊಲೆಸ್ಟ್ರಾಲ್ ಕರಗಿಸಲು ಸುಲಭ ಉಪಾಯ ಇಲ್ಲಿದೆ. ಇದನ್ನು ಅನುಸರಿಸುವ ಮೂಲಕ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಬಹುದು.
High Cholesterol: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ದೇಹದಲ್ಲಿ, ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. (Health News In Kannada)
Bad cholesterol symptoms on nails:ದೇಹದ ಆಂತರಿಕ ಭಾಗಗಳಲ್ಲಿ ಸಂಗ್ರಹವಾಗಿರುವ ಈ ಕೊಲೆಸ್ಟ್ರಾಲ್ನ ಲಕ್ಷಣಗಳು ದೇಹದ ಬಾಹ್ಯ ಭಾಗಗಳಲ್ಲಿ ಗೋಚರಿಸುತ್ತವೆ. ಕೈ ಗಳಲ್ಲಿಯೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Symptoms Of High Cholesterol In Legs:ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ದೇಹದಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಈ ರೋಗಲಕ್ಷಣಗಳು ನಿಮ್ಮ ಪಾದಗಳಲ್ಲಿಯೂ ಕಂಡು ಬರುತ್ತದೆ.
Bad Cholesterol Warning Signs: ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಅಥವಾ ಹೃದಯಾಘಾತದ ಅಪಾಯವು ಮಧ್ಯವಯಸ್ಸಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ ಎಂದು ನಮ್ಮಲ್ಲಿ ಹಲವರು ಅಂದುಕೊಳ್ಳುತ್ತಾರೆ.
Taming Bad Cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವಿಕೆಯ ಹಲವು ಲಕ್ಷಣಗಳಿದ್ದರೂ ಕೂಡ, ಅವುಗಳಲ್ಲಿನ ಕೆಲ ಲಕ್ಷಣಗಳು ಕಂಡು ಬಂದರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ. ಕಾರಣ ಅದರಿಂದ ನಿಮ್ಮ ಪ್ರಾಣಕ್ಕೆ ಬಹುದೊಡ್ಡ ಸಂಚಕಾರವೇ ಬರಬಹುದು. (Lifestyle News In Kannada)
High Cholesterol Symptoms: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದರ ಲಕ್ಷಣಗಳು ಕೂದಲಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಎನ್ನಲಾಗಿದೆ. ಹೌದು, ಅಮೆರಿಕದಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು, ಅದನ್ನು ಸಮಯಕ್ಕೆ ಗುರುತಿಸುವುದು ತುಂಬಾ ಮುಖ್ಯ. Health News In Kannada
Symptoms of high cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹ ನಮಗೆ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ದೇಹದ ಅನೇಕ ಭಾಗಗಳಲ್ಲಿ ಹೈ ಕೊಲೆಸ್ಟ್ರಾಲ್ ಲಕ್ಷಣಗಳು ಕಾಣಿಸುತ್ತವೆ. ಅವುಗಳಲ್ಲಿ ತಲೆಯ ಕೂದಲು ಕೂಡಾ ಒಂದು.
High Cholesterol: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ದೇಹದಲ್ಲಿ, ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Bad Cholesterol Warning Signs: ಚಿಕ್ಕವಯಸ್ಸಿನಲ್ಲಿ ವ್ಯಕ್ತಿ ಸ್ವಲ್ಪ ಎಚ್ಚರ ತಪ್ಪಬಹುದು, ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸ್ವಲ್ಪ ಅಪಾಯಕಾರಿ, ಹಾಗಾಗಿ ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡಬೇಡಿ. ನಿಮ್ಮ ಕಣ್ಣಿನ ಸುತ್ತಲಿನ ಈ ಬದಲಾವಣೆಗಳು ಅಧಿಕ ಕೊಲೆಸ್ಟ್ರಾಲ್ನ ಮುನ್ಸೂಚನೆಯಾಗಿವೆ.
ಬಹಿರಂಗವಾಗಿ ಒಳ ಉಡುಪುಗಳ ಬಗ್ಗೆ ಮಾತನಾಡುವುದು ತಪ್ಪು ಎನ್ನುವ ಭಾವನೆ ನಿಮ್ಮಲ್ಲಿ ಇದ್ರೆ, ಅದು ತಪ್ಪು ಅಂತ ನೀವು ಭಾವಿಸಿದ್ರೆ ನಿಜವಾಗಿಯೂ ನಿಮ್ಮ ನಿರ್ಧಾರವನ್ನು ನೀವು ಬದಲಾಯಿಸಬೇಕು. ಏಕೆಂದ್ರೆ ಪ್ರತಿಯೊಂದು ಆರೋಗ್ಯಕ್ಕೆ ಸಂಬಂಧಿಸಿ ವಿಚಾರಗಳಾಗಿರುತ್ತವೆ. ಇನ್ನು ಮಹಿಳೆಯರ ಆರೋಗ್ಯದ ವಿಚಾರಕ್ಕೆ ಬಂದ್ರೆ, ಇಂತಹ ಸಂಗತಿಗಳನ್ನು ತಿಳಿದಿರುವುದು ಬಹಳ ಮುಖ್ಯ. ಸದ್ಯ ಮಹಿಳೆಯರು ಯಾವ ರೀತಿಯ ಒಳ ಉಡುಪು ಧರಿಸಿದರೆ ಉತ್ತಮ ಎಂಬ ವಿಚಾರವಾಗಿ ಮಾಹಿತಿ ಪಡೆಯೋಣ.
ಅಧಿಕ ಕೊಲೆಸ್ಟ್ರಾಲ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಇದು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Food To Control High Cholesterol: ನೀವೂ ಕೂಡ ಒಂದು ವೇಳೆ ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬಯಸುತ್ತಿದ್ದರೆ, ನಾರಿನಂಶ ಹೆಚ್ಚಾಗಿರುವ ಪದಾರ್ಥಗಳನ್ನು ನೀವು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು.
High Cholesterol Symptoms : ಲಿಪಿಡ್ ಪ್ರೊಫೈಲ್ ಪರೀಕ್ಷೆಯ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಂಡುಹಿಡಿಯಲಾಗುತ್ತದೆ. ಆದರೆ ನಮ್ಮ ಎರಡೂ ಪಾದಗಳಲ್ಲಿನ ಈ ಬದಲಾವಣೆ ಅಧಿಕ ಕೊಲೆಸ್ಟ್ರಾಲ್ ಸಂಕೇತವಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.