Hero 100cc Bike: ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಅನ್ನು ನವೀಕರಿಸಿದೆ. ಇದರ ಬೆಲೆ ರೂ.60,760 ರಿಂದ ಪ್ರಾರಂಭವಾಗುತ್ತದೆ. ಈ ಬೆಲೆ ಬೈಕ್ನ ಕಿಕ್ ಸ್ಟಾರ್ಟ್ ಆವೃತ್ತಿಯದ್ದಾಗಿದೆ.
Best Selling Motorcycles: ಹೀರೊ, ಹೋಂಡಾ, ಟಿವಿಎಸ್ ಬಜಾಜ್ ಮತ್ತು ರಾಯಲ್ ಎನ್ಫೀಲ್ಡ್ ಟಾಪ್ 10 ಬೈಕ್ಗಳಲ್ಲಿ 2-2 ಬೈಕ್ಗಳನ್ನು ಹೊಂದಿವೆ. ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಅದೇ ರೀತಿ ಹೀರೋ ಮೋಟೋಕಾರ್ಪ್ನ ಮತ್ತೊಂದು ಬೈಕ್ ಅತಿಹೆಚ್ಚು ಮಾರಾಟದ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.
Affordable Bikes: ಭಾರತೀಯ ಗ್ರಾಹಕರು ಹೆಚ್ಚಾಗಿ ಮಧ್ಯಮ ವರ್ಗದವರು ಕೈಗೆಟುಕುವ ಬೆಲೆಯ ಬೈಕ್ಗಳನ್ನು ಇಷ್ಟಪಡುತ್ತೇವೆ. ಅದು ಬೆಲೆ ವಿಷಯದಲ್ಲಿ ಮಾತ್ರವಲ್ಲ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಎಲ್ಲರ ನೆಚ್ಚಿನ ಬೈಕ್ ಆಗಿರುತ್ತದೆ. ಗ್ರಾಹಕರ ಈ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಕರು ಸಹ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್ಗಳನ್ನು ಮಾರಾಟ ಮಾಡುತ್ತಿದ್ದಾರೆ.
Best Mileage Bike: ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ 60 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಕೆಲ ಮೋಟಾರ್ಸೈಕಲ್ ಗಳಿದ್ದು, ಅವು ಪ್ರತಿ ಲೀಟರ್ ಪೆಟ್ರೋಲ್ ಗೆ 60 ಕಿಲೋ ಮೀಟರ್ ಗಿಂತಲು ಹೆಚ್ಚು ಮೈಲೇಜ್ ನೀಡುತ್ತವೆ.
Highest Sold Bike: ಆಗಸ್ಟ್ ತಿಂಗಳಲ್ಲಿ ಮೋಟಾರ್ ಸೈಕಲ್ ಮಾರಾಟದಲ್ಲಿ ಭಾರಿ ಇಳಿಕೆಯನ್ನು ಗಮನಿಸಲಾಗಿದೆ. ಟಾಪ್ 10 ಮೋಟಾರ್ ಸೈಕಲ್ ಮಾರಾಟದ ಅಂಕಿಅಂಶಗಳನ್ನು ನೋಡಿದರೆ, ಕೇವಲ 7,13,939 ಬೈಕ್ಗಳನ್ನು ಶೇ.16.31 ಇಳಿಕೆಯೊಂದಿಗೆ ಮಾರಾಟ ಮಾಡಲಾಗಿದೆ.
Cheapest And Best Milage Bikes - ದೇಶದಲ್ಲಿ ಹೆಚ್ಚಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ ಹಿನ್ನೆಲೆ ಎಲ್ಲರೂ ಕಂಗಾಲಾಗಿದ್ದಾರೆ. ಪೆಟ್ರೋಲ್ ಬೆಲೆಯಂತೂ ಹಲವು ನಗರಗಳಲ್ಲಿ ಶತಕ ಬಾರಿಸಿದೆ. ಪೆಟ್ರೋಲ್ ದರದಲ್ಲಿ ಆಗುತ್ತಿರುವ ಈ ಬೆಲೆ ಏರಿಕೆ ನಿಮ್ಮ ಜೇಬಿಗೆ ಭಾರಿ ಬೀಳುವ ಸಾಧ್ಯತೆ ಇದೆ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.