Three Upcoming Hero Bikes In India: ದೊಡ್ಡ ಬೈಕ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೀರೋ ಮೋಟೋಕಾರ್ಪ್ ಈಗ 200cc-400cc ವಿಭಾಗದಲ್ಲಿ ಹಲವಾರು ಹೊಸ ಮೋಟಾರ್ಸೈಕಲ್ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ದೇಶೀಯ ದ್ವಿಚಕ್ರ ವಾಹನ ತಯಾರಕರು ಹಲವಾರು ಬೈಕುಗಳ ಟೆಸ್ಟಿಂಗ್ ನಡೆಸುತ್ತಿದ್ದಾರೆ.
Hero Bikes: ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2022 ರಲ್ಲಿ ಅತಿ ಹೆಚ್ಚು ಹೀರೋ ಸ್ಪ್ಲೆಂಡರ್ಗಳನ್ನು ಮಾರಾಟ ಮಾಡಿದೆ. ಇದು ಹೀರೋನ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್ ಅದರ ಶುದ್ಧ ವಿನ್ಯಾಸ ಮತ್ತು ಇಂಧನ-ಸಾಮರ್ಥ್ಯಕ್ಕೆ ಜನಪ್ರೀಯವಾಗಿದೆ.
ಮುಂಬರುವ ಹೊಸ ಹೀರೋ ಬೈಕ್ಗಳು ಮತ್ತು ಸ್ಕೂಟರ್ಗಳ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ (Hero Vida), ಎಕ್ಸ್ಟ್ರೀಮ್ 160R ಸ್ಟೆಲ್ತ್ 2.0 ಆವೃತ್ತಿ, ಅಸ್ತಿತ್ವದಲ್ಲಿರುವ ಮಾದರಿಯ ನವೀಕರಿಸಿದ ಆವೃತ್ತಿಗಳು ಮತ್ತು ಹೊಸ ಬಣ್ಣ ರೂಪಾಂತರಗಳು ಬಿಡುಗಡೆಯಾಗಲಿವೆ ಎಂದು ಎಂದು ನಿರೀಕ್ಷಿಸಲಾಗಿದೆ.
Hero MotoCorp: ಭಾರತೀಯ ಗ್ರಾಹಕರ ಬೇಡಿಕೆಗ ಅನುಗುಣವಾಗಿ ಭಾತದಲ್ಲಿ ಅಗ್ಗದ ದರದಲ್ಲಿ ಪವರ್ಫುಲ್ ಮೈಲೇಜ್ ನೀಡುವ ಬೈಕುಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತದೆ. ಇವುಗಳಲ್ಲಿ ಒಂದಾದ Hero HF Deluxe ಇದು ಸುಮಾರು 100 kmpl ಮೈಲೇಜ್ ನೀಡುತ್ತದೆ ಮತ್ತು ಕೇವಲ 4,999 ರೂ.ಗಳನ್ನು ಪಾವತಿಸಿ ನೀವು ಅದನ್ನು ಮನೆಗೆ ತರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.