Health benefits of Buddha's hand fruit: ವಿಚಿತ್ರ ಆಕ್ಟೋಪಸ್ ತರ ಕಾಣುವ ಈ ಹಣ್ಣಿನ ಹೆಸರು ʼಬುದ್ಧನ ಕೈʼ. ಇದು ಚೀನಾ ಮತ್ತು ಈಶಾನ್ಯ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಂಬೆ ಕುಟುಂಬಕ್ಕೆ ಸೇರಿದ್ದು, ಸಿಟ್ರಸ್ ಪರಿಮಳವನ್ನು ಹೊಂದಿರುತ್ತದೆ. ಅದರ ಆಕಾರದಿಂದಾಗಿ ಈ ಹಣ್ಣಿಗೆ ಬುದ್ಧನ ಕೈ ಎಂಬ ಹೆಸರು ಬಂದಿದೆ. ಅಂದರೆ ಬುದ್ಧನು ಧ್ಯಾನ ಭಂಗಿಯಲ್ಲಿ ಕುಳಿತಿರುವಾಗ ಅವರ ಕೈ ಯಾವ ರೀತಿ ಕಾಣುತ್ತದೋ, ಅದೇ ರೀತಿಯಾಗಿ ಈ ಹಣ್ಣಿನ ಆಕಾರ ಇರುವುದರಿಂದ ಅದಕ್ಕೆ ಈ ಹೆಸರು ಇಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.