Health Benefits of Guava: ಕೆಲವು ಹಣ್ಣುಗಳು ಮಧುಮೇಹಿಗಳಿಗೆ ಸಂಜೀವನಿ ಮೂಲಿಕೆಯಂತೆ ಕೆಲಸ ಮಾಡುತ್ತವೆ. ಸಕ್ಕರೆ ಕಾಯಿಲೆ ಇರುವವರು ಚಳಿಗಾಲದಲ್ಲಿ ಬರುವ ಈ ಹಣ್ಣನ್ನು ತಿನ್ನಲೇಬೇಕು.
Guava benefits: ಹಣ್ಣುಗಳು ವಿವಿಧ ಪೋಷಕಾಂಶಗಳನ್ನು ಹೊಂದಿದ್ದು ಅದು ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ಪೇರಲ ಹಣ್ಣಿನಲ್ಲಿ ಆಪಲ್ಗಿಂತಲೂ ಹೆಚ್ಚಿನ ಪೋಷಕಾಂಶಗಳಿವೆ. ಅದಕ್ಕಾಗಿಯೇ ಇದನ್ನು ಬಡವರ ಸೇಬು ಎಂದು ಕರೆಯಲಾಗುತ್ತದೆ. ಇತರ ದೇಶಗಳಲ್ಲಿ ಇದನ್ನು ಸೂಪರ್ ಫುಡ್ ಎಂದೂ ಕರೆಯುತ್ತಾರೆ.
Health Benefits of Guava: ಪೇರಲ ಹಣ್ಣು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
ಪೇರಳೆಯಲ್ಲಿ ಕೂಡಾ ಎರಡು ವಿಧಗಳಿವೆ. ಇಂದು ಬಿಳಿ ಬಣ್ಣದ ಪೇರಳೆ, ಇನ್ನೊಂದು ಕೆಂಪು ಬಣ್ಣದ ಪೇರಳೆ. ಹಾಗಾಗಿ ಇವೆರಡರಲ್ಲಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಯಾವುದು ಎನ್ನುವ ಪ್ರಶ್ನೆ ಮೂಡುವುದು ಕೂಡಾ ಸಹಜ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ..
ಹಲವರಿಗೆ ಸೀಬೆಹಣ್ಣು ಬಹಳ ಇಷ್ಟ, ಇನ್ನೂ ಕೆಲವರಿಗೆ ಸೀಬೆಹಣ್ಣು ಎಂದರೇ ಆಗುವುದಿಲ್ಲ. ಆದರೆ ಅದರ ಔಷಧೀಯ ಗುಣಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಸೀಬೆಹಣ್ಣಿನ ಪ್ರಾಚೀನ ಹೆಸರು ಅಮೃತ್ ಅಥವಾ ಅಮೃತ ಹಣ್ಣು. ಅನೇಕ ರೋಗಗಳನ್ನು ಗುಣಪಡಿಸಲು ಸೀಬೆಹಣ್ಣನ್ನು ಬಳಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.