ಉದ್ಯೋಗಿಗಳಿಗೆ ಮನೆ ನಿರ್ಮಿಸಲು ನೀಡುವ ಕಟ್ಟಡದ ಮುಂಗಡದ (ಎಚ್ಬಿಎ) ಬಡ್ಡಿ ದರವನ್ನು ಅಂದರೆ ಬ್ಯಾಂಕ್ನಿಂದ ಪಡೆದ ಗೃಹ ಸಾಲವನ್ನು ಶೇಕಡಾ 7.9 ರಿಂದ ಶೇಕಡಾ 7.1 ಕ್ಕೆ ಇಳಿಸಲಾಗಿದೆ. ಇದಕ್ಕಾಗಿ ಸರ್ಕಾರ ಕಚೇರಿ ಜ್ಞಾಪಕ ಪತ್ರವನ್ನೂ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಹೆಚ್ಚಿನ ಲಾಭವಾಗಲಿದೆ.
7th Pay Commission Latest News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಗುಡ್ ನ್ಯೂಸ್ ಪ್ರಕಟವಾಗಿದೆ. ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ನೇರ ಲಾಭ ಸಿಗಲಿದೆ. ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
7th Pay Commission/HBA Interest Rates:ಈ ನಿರ್ಧಾರದ ಪ್ರಕಾರ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ ಸರ್ಕಾರವು ಉದ್ಯೋಗಿಗಳಿಗೆ ಮನೆ ನಿರ್ಮಿಸಲು, ಮನೆ ಖರೀದಿಸಲು ಬ್ಯಾಂಕ್ನಿಂದ ಪಡೆದ ಗೃಹ ಸಾಲವನ್ನು ಮರುಪಾವತಿಸಲು ನೀಡುವ ಅಡ್ವಾನ್ಸ್ ಗೆ 80 ಬೇಸಿಸ್ ಪಾಯಿಂಟ್ಗಳ ಬಡ್ಡಿ ದರವನ್ನು ಇಳಿಸಿದೆ.
7th Pay Commission Latest News: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಾಣಕ್ಕಾಗಿ HBA ಯೋಜನೆಯ ಅಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತದೆ. ಆದರೆ, ಇದಕ್ಕಾಗಿ ಕೆಲವು ಷರತ್ತುಗಳಿವೆ. ಇವುಗಳನ್ನು ಅನುಸರಿಸದ ನೌಕರರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.