Crime News - ಅಧಿಕಾರಿಯೊಬ್ಬರ ಪತ್ನಿಯ ಫೇಸ್ಬುಕ್ ಐಡಿ ಹ್ಯಾಕ್ ಆಗಿದ್ದು, ಐಟಿ ಕಾಯ್ದೆಯಡಿ ಅವರು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆ ನಡೆಸಿದ್ದಾರೆ. ಬಳಿಕ ಆರೋಪಿಯ ಹೆಸರು ನೋಡಿ ಮಹಿಳೆಯೂ ಕೂಡ ಬೆಚ್ಚಿ ಬಿದ್ದಿದ್ದಾಳೆ.
ಚೆಕ್ ಪಾಯಿಂಟ್ ರಿಸರ್ಚ್ (The Check Point Research) ತಂಡವು ಇತ್ತೀಚೆಗೆ ಮೋಸದ ಮೊಬೈಲ್ ಅಪ್ಲಿಕೇಶನ್ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ತಂಡದ ಪ್ರಕಾರ, ಹ್ಯಾಕರ್ಗಳು ಈ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಮೊಬೈಲ್ ಅನ್ನು ಹ್ಯಾಕ್ ಮಾಡಬಹುದು ಮತ್ತು ಗೌಪ್ಯ ಮಾಹಿತಿಯನ್ನು ಕದಿಯಬಹುದು.
ಇಂಟರ್ನೆಟ್ ಮೇಲೆ ಇಂದು ಹಲವು ಸೋರ್ಸ್ ಪಾಸ್ವರ್ಡ್ ಹ್ಯಾಕಿಂಗ್ ಸಾಫ್ಟ್ವೇರ್ ಗಳಿದ್ದು, ಇವುಗಳಿಂದ ಸುಲಭವಾಗಿ ಯಾವುದೇ ವ್ಯಕ್ತಿಯ ಪಾಸ್ವರ್ಡ್ ಗಳನ್ನು ಹ್ಯಾಕ್ ಮಾಡಬಹುದಾಗಿದೆ. ಆದರೆ ನೀವು ಇದಕ್ಕೆ ಬಲಿಯಾಗುವುದರಿಂದ ಪಾರಾಗಬಹುದು.
ಖ್ಯಾತ ವೆಬ್ ಬ್ರೌಸರ್ FIREFOX ತನ್ನ ಬ್ರೌಸರ್ ನಲ್ಲಿ ಒಂದು ವಿಶೇಷ ಬದಲಾವಣೆ ಮಾಡಿದೆ. US ಸೈಬರ್ ಸೆಕ್ಯೂರಿಟಿ ಅಂಡ್ ಇನ್ಫ್ರಾಸ್ಟ್ರಕ್ಚರ್ ಸೆಕ್ಯೂರಿಟಿ ಏಜೆನ್ಸಿ ಝೀರೋ ಡೇ ವಲ್ನೆರೆಬೇಲಿಟಿ ಅನ್ವಯ ನೀವು ನಿಮ್ಮ ಬ್ರೌಸರ್ ಅನ್ನು ಇಂದೇ ಅಪ್ಡೇಟ್ ಮಾಡಿ ಎಂದು ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.