ಬಿಡುವಿಲ್ಲದ ಜೀವನಶೈಲಿಯಲ್ಲಿ ನಿಮ್ಮ ಆರೋಗ್ಯಕ್ಕೆ ಸಮಯವನ್ನು ನೀಡುವುದು ಬಹುತೇಕ ಎಲ್ಲರಿಗೂ ಸವಾಲಾಗಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ಕೇವಲ 30 ನಿಮಿಷಗಳ ನಡಿಗೆ, ಅದು ಕೂಡ ವಾರದಲ್ಲಿ ಕೇವಲ 5 ದಿನಗಳು ನಿಮ್ಮ ಆರೋಗ್ಯದ ಮೇಲೆ ಮಾಂತ್ರಿಕ ಪರಿಣಾಮವನ್ನು ಬೀರಬಹುದು. ತಜ್ಞರ ಪ್ರಕಾರ, ನಿಯಮಿತ ನಡಿಗೆಯು ಸುಲಭವಾದ ಮತ್ತು ಪರಿಣಾಮಕಾರಿಯಾದ ಕಡಿಮೆ-ತೀವ್ರತೆಯ ವ್ಯಾಯಾಮವಾಗಿದೆ.
Gym tips : ಜಿಮ್ಗೆ ಕೆಲವರು ಸ್ನಾಯುಗಳ ಬೆಳವಣಿಗೆಗಾಗಿ ಹೋಗುತ್ತಾರೆ, ಇನ್ನು ಕೆಲವರು ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗುತ್ತಾರೆ. ವೃತ್ತಿಪರ ಬಾಡಿ ಬಿಲ್ಡಿಂಗ್ಗಾಗಿಗೂ ಸಹ ಕೆಲವು ಮಂದಿ ಜಿಮ್ಗೆ ಹೋಗಲು ಪ್ರಾರಂಭಿಸುತ್ತಾರೆ. ಆದ್ರೆ, ಜಿಮ್ಗೆ ಹೋಗುವ ಮುನ್ನ ಈ ಕೆಳಗೆ ತಿಳಿಸಿರುವ ವಸ್ತುಗಳು, ಯಂತ್ರಗಳು ಇವೆಯಾ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.