IND vs BAN, 1st T20I: ಹಾರ್ದಿಕ್ ಪಾಂಡ್ಯ ಭಾರತ ಮತ್ತು ಬಾಂಗ್ಲಾದೇಶ T20I ಸರಣಿಯೊಂದಿಗೆ ಆಕ್ಷನ್ ಮಾಡಲಿದ್ದಾರೆ. 2 ತಿಂಗಳ ನಂತರ ಅವರು ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಮಯದಲ್ಲಿ ಹಾರ್ದಿಕ್ಗೆ ಇತಿಹಾಸ ಸೃಷ್ಟಿಸಲು ಉತ್ತಮ ಅವಕಾಶ ದೊರೆಯಲಿದೆ.
Born With Four Legs: ಆಶ್ಚರ್ಯವೆಂದರೆ ಹೆಣ್ಣು ಮಗುವಿನ ತೂಕ ಸುಮಾರು ಎರಡೂವರೆ ಕಿಲೋಗ್ರಾಂಗಳಷ್ಟಿದ್ದು, ಆಕೆ ಸಂಪೂರ್ಣ ಆರೋಗ್ಯವಾಗಿದ್ದಾಳೆ. ಸದ್ಯ ವೈದ್ಯರು ಅವರನ್ನು ನವಜಾತ ಆರೈಕೆ ಘಟಕದಲ್ಲಿ ಇರಿಸಿದ್ದು, ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಗ್ವಾಲಿಯರ್ ನಲ್ಲಿ ಯುವಕರ ಸಮೂಹವೊಂದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದನ್ನು ತಮ್ಮ ಸ್ನೇಹಿತರಿಗೆ ಲೈವ್ ಸ್ಟ್ರೀಮ್ ಮಾಡಿದ ಆಘಾತಕಾರಿ ಘಟನೆ ನಡೆದಿದೆ.ಈಗ ತಲೆಮೆರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮಧ್ಯಪ್ರದೇಶದ ಪೊಲೀಸರು ಬಲೆ ಬಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ನೀವು ದೇಶದ ಈ ನಾಲ್ಕು ಸ್ಟೇಷನ್ ಗಳ ಮುಖಾಂತರ ಪ್ರಯಾಣ ಬೆಳೆಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ ಇನ್ಮುಂದೆ ಈ ಸ್ಟೇಷನ್ ಗಳಲ್ಲಿ ಟ್ರೈನ್ ಹಿಡಿಯಲು ಹಾಗೂ ಟ್ರೈನ್ ನಿಂದ ಇಳಿಯಲೂ ಕೂಡ ನೀವು ಶುಲ್ಕ ನೀಡಬೇಕಾಗಲಿದೆ.
ಗ್ವಾಲಿಯರ್ನಲ್ಲಿ ಸುಮಾರು 50% ಮಕ್ಕಳು ಮತ್ತು 53% ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೆಚ್ಚು ಕಡಿಮೆ ಪುರುಷರ ವಿಷಯವೂ ಇದೇ ಆಗಿದೆ. ಸರಿಸುಮಾರು 45 ಪ್ರತಿಶತದಷ್ಟು ಪುರುಷರಿಗೆ ರಕ್ತಹೀನತೆ ಇದೆ.
ಗ್ವಾಲಿಯರ್ನಲ್ಲಿ ವಾಸಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮಹೋರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಸಂಜಯ್ ಯಾದವ್ ಮತ್ತು ನ್ಯಾಯಮೂರ್ತಿ ಅಶೋಕ್ ಕುಮಾರ್ ಜೋಶಿ ಅವರ ಪೀಠವು ಸರ್ಕಾರಿ ಉದ್ಯೋಗಿಗಳು ಈ ಪದವನ್ನು ಬಳಸಬಾರದು ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.