Guru Chandal Yog: ಗ್ರಹಗಳ ಸಂಕ್ರಮಣದ ಜೊತೆಗೆ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಗುರು ಮತ್ತು ರಾಹುವಿನ ಸಂಯೋಜನೆಯಿಂದ ರೂಪುಗೊಂಡ ಚಂಡಾಲ ದೋಷ ಕೆಲವರಿಗೆ ಕಷ್ಟಗಳ ಸರಮಾಲೆ ನೀಡುತ್ತದೆ. ಇದೀಗ ಗುರು ಮತ್ತು ರಾಹುವಿನ ಮೈತ್ರಿ ಮುರಿಯಲಿದೆ.
Guru Chandal Yog Effect: 22 ಏಪ್ರಿಲ್ 2023 ರಂದು ಮೇಷ ರಾಶಿಯಲ್ಲಿ ಗುರು ಚಾಂಡಾಲ ಯೋಗವು ರೂಪುಗೊಳ್ಳುತ್ತಿದೆ. ಗುರು ಚಾಂಡಾಲ ಯೋಗದಿಂದಾಗಿ ಮೂರು ರಾಶಿಯ ಜನರು ಬಹಳಷ್ಟು ತೊಂದರೆಗಳನ್ನು ಎದುರಿಸಲಿದ್ದಾರೆ. ಗುರು ಚಾಂಡಾಲ ಯೋಗವು ವಿನಾಶ ಸೃಷ್ಟಿಸಲಿದೆ. ಈ ರಾಶಿಯವರಿಗೆ ಮೈಯೆಲ್ಲ ಕಣ್ಣಾಗಿರಲಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ ಮತ್ತು ರಾಹುವನ್ನು ದೋಷಪೂರಿತ ಗ್ರಹವೆಂದು ಪರಿಗಣಿಸಲಾಗುತ್ತದೆ. ಗುರುವಿನ ಶುಭ ಪರಿಣಾಮವನ್ನು ಹಾಳು ಮಾಡುವ ಕೆಲಸ ರಾಹುವಿನದಾಗಿದೆ.
Guru Chandal Yog Effect: ರಾಹು ಈಗಾಗಲೇ ಮೇಷ ರಾಶಿಯಲ್ಲಿದೆ. ಗುರುವು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ಕಾರಣದಿಂದಾಗಿ ಮೇಷದಲ್ಲಿ ರಾಹು ಮತ್ತು ಗುರುಗಳ ಸಂಯೋಗವು ರೂಪುಗೊಳ್ಳುತ್ತದೆ. ಇದು 5 ರಾಶಿಯ ಜನರ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಉಂಟುಮಾಡುತ್ತದೆ.
Guru Chandal Yog 2023 : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಿದಾಗ, ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತವೆ. ವಿವಿಧ ಗ್ರಹಗಳು ಕಾಲಕಾಲಕ್ಕೆ ಸಾಗುತ್ತವೆ. ಕೆಲವೊಮ್ಮೆ ಅವರು ಇತರ ಕೆಲವು ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ.
Guru Chandal Yog Remedy - ಸಾಮಾನ್ಯವಾಗಿ ಜಾತಕದಲ್ಲಿ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇವುಗಳಲ್ಲಿ ಗುರು ಚಂಡಾಲ ಯೋಗ ಕೂಡ ಒಂದು. ಗುರು ಚಂಡಾಲ ಯೋಗದ ದೋಷವು ವ್ಯಕ್ತಿಯ ಜೀವನವನ್ನೇ ನಾಶಪಡಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಚಂಡಾಲ ದೋಷವನ್ನು ಈ ರೀತಿ ಪರಿಹರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.