ಬೇಸಿಗೆಯಲ್ಲಿ ಐಸ್ ಕ್ರೀಂ ಹೆಚ್ಚು ತಿನ್ನಬಾರದು ಎಂದರೆ ನೀವು ಖಂಡಿತಾ ನಕ್ಕು ಬಿಡುತ್ತೀರಿ. ಆದರೆ, ಗೊತ್ತಿರಲಿ. ಐಸ್ ಕ್ರೀಂ ನೋಡಿದಾಕ್ಷಣ ತಿನ್ನಲು ಟೆಂಪ್ಟ್ ಆಗುತ್ತದೆ. ಆದರೆ, ಐಸ್ಕ್ರೀಂ ನಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುತ್ತದೆ.
ಕೋಳಿ ಜ್ವರ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಹೊತ್ತಲ್ಲಿ ಚಿಕನ್ ತಿನ್ನೋದು ಎಷ್ಟು ಸೇಫ್. ಚಿಕನ್ ಖಾದ್ಯ ಹೇಗೆ ತಯಾರಿ ಮಾಡಬೇಕು. ಗ್ರಿಲ್ಡ್ , ತಂದೂರಿ ಚಿಕನ್ ತಿನ್ನಬಹುದಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.