Popular Apps Banned: ಜಗತ್ತಿನ ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಹಾಗೂ ಗೂಗಲ್ ಡ್ರೈವ್ನಂತಹ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
WhatsApp: ನೀವು ನಿಮ್ಮ ವಾಟ್ಸಾಪ್ ಚಾಟ್ಗಳ ಬ್ಯಾಕಪ್ ಇರಿಸಿಕೊಳ್ಳಲು ಬಯಸುವುದಾದರೆ ನಿಮಗಾಗಿ ಇಲ್ಲಿದೆ ಹೊಸ ವೈಶಿಷ್ಟ್ಯ. ಈ ವೈಶಿಷ್ಟ್ಯದ ಸಹಾಯದಿಂದ ನೀವು ಪ್ರತಿ ತಿಂಗಳು ಕೇವಲ 35 ರೂ. ಖರ್ಚು ಮಾಡಿ ವಾಟ್ಸಾಪ್ ಚಾಟ್ಗಳ ಬ್ಯಾಕಪ್ ಇರಿಸಿಕೊಳ್ಳಬಹುದಾಗಿದೆ.
VPN, Google Drive Banned: ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (Cert-In) ಸರ್ಕಾರಿ ನೌಕರರಿಂದ ಥರ್ಡ್ ಪಾರ್ಟಿ ವಿಪಿಎನ್ಗಳ ಬಳಕೆಯ ಮೇಲೆ ನಿಷೇಧ ವಿಧಿಸಿದೆ ಮತ್ತು ಯಾವುದೇ ರೀತಿಯ ಆಂತರಿಕ ಮತ್ತು ಕಾನ್ಫಿಡೆನ್ಸಿಯಲ್ ಸರ್ಕಾರಿ ಫೈಲ್ಗಳನ್ನು ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ನಂತಹ ಸರ್ಕಾರೇತರ ಕ್ಲೌಡ್ ಸೇವೆಗಳಿಗೆ ಅಪ್ಲೋಡ್ ಮಾಡದಂತೆ ಸೂಚಿಸಿದೆ.
Rule Change For Smartphone Users - ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಇಂತಹ ಪರಿಸ್ಥಿತಿಯಲ್ಲಿ, ಸೆಪ್ಟೆಂಬರ್ 1 ರಿಂದ ಸ್ಮಾರ್ಟ್ ಫೋನ್ ಬಳಕೆದಾರರ ಪಾಲಿಗೆ ಕೆಲ ಬದಲಾವಣೆಗಳಾಗುತ್ತಿವೆ.
ವಾಟ್ಸಾಪ್ ಚಾಟ್ ಬ್ಯಾಕಪ್ ಗೂಗಲ್ ಡ್ರೈವ್ ನಲ್ಲಿರುತ್ತದೆ. ನೀವು ಸ್ವಯಂ ನಿಮ್ಮ ಇಮೇಲ್ ಐಡಿ ಮೂಲಕ ಇದಕ್ಕೆ ಲಿಂಕ್ ಮಾಡಿರುತ್ತೀರಿ. ವಾಟ್ಸಾಪ್ ಬ್ಯಾಕಪ್ ಸೆಟ್ಟಿಂಗ್ ಗೆ ಹೋಗಿ ಇದನ್ನು ನೋಡಬಹುದಾಗಿದೆ.
ಜೂನ್ 1 ರ ಮೊದಲು 15 ಜಿಬಿ ಸಂಗ್ರಹಣೆಗೆ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಅಂದರೆ ಮುಂದಿನ ವರ್ಷದ ವೇಳೆಗೆ ಬಳಕೆದಾರರು ಮತ್ತೊಂದು ಕ್ಲೌಡ್ ಸೇವೆಗೆ ಸುಲಭವಾಗಿ ವಲಸೆ ಹೋಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.