Google Chrome: ಗೂಗಲ್ ಕ್ರೋಮ್ ಬಳಕೆದಾರರು ಜಾಗರೂಕರಾಗಿರಬೇಕು. ಸಿಇಆರ್ಟಿ-ಇನ್ ಬಳಕೆದಾರರಿಗೆ ಹೆಚ್ಚಿನ ಮಟ್ಟದ ಬೆದರಿಕೆಯ ಕುರಿತು ಎಚ್ಚರಿಕೆ ನೀಡಿದೆ. ನಷ್ಟದಿಂದ ಪಾರಾಗಬೇಕೆಂದರೆ ಕೂಡಲೇ ಈ ಕೆಲಸ ಮಾಡಿ...
Zero Day Hack - ಗೂಗಲ್ ಕ್ರೋಮ್ (Google Chrome) ತನ್ನ 2 ಶತಕೋಟಿಗೂ ಹೆಚ್ಚು ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿ ಬ್ರೌಸರ್ ಅನ್ನು ಅಪ್ಡೇಟ್ ಮಾಡಲು ಹೇಳಿದೆ. Zero Day Hack ಎಂಬ ಎಕ್ಸ್ಪ್ಲಾಯಿಟ್ ತುಂಬಾ ಅಪಾಯಕಾರಿಯಾಗಿದೆ ಮತ್ತು ಯಾವುದೇ ಬಳಕೆದಾರರ ಬ್ರೌಸರ್ ಅನ್ನು ಹ್ಯಾಕ್ ಮಾಡಬಹುದು ಎಂದು ಅದು ಹೇಳಿದೆ. ಈ ಹ್ಯಾಕಿಂಗ್ ನಿಂದ ಹೇಗೆ ತಪ್ಪಿಸಿಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.