Google Chrome : ಗೂಗಲ್ ಕ್ರೋಮ್ನಲ್ಲಿ, ಬಳಕೆದಾರರ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ರಿಮೋಟ್ ಹ್ಯಾಕರ್ನಿಂದ ಬಳಸಿಕೊಳ್ಳಬಹುದಾದ ಬಹು ದೋಷಗಳು ಕಂಡು ಬಂದಿವೆ ಎಂದು ವರದಿಯಾಗಿದೆ.
Government Alert! ನೀವು ಸಹ ಒಂದು ವೇಳೆ Google Chrome ಬ್ರೌಸರ್ ಸಹ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕ್ರೋಮ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಬಳಕೆದಾರರಿಗೆ ತಮ್ಮ ಬ್ರೌಸರ್ ಅನ್ನು ತಕ್ಷಣವೇ ನವೀಕರಿಸಲು ಕೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.