Girls Fighting Video: ಇತ್ತೀಚಿನ ದಿನಗಳಲ್ಲಿ ಕೆಲವು ಹುಡುಗಿಯರು ಪರಸ್ಪರ ಹೊಡೆದಾಟದಲ್ಲಿ ತೊಡಗಿರುವ ವಿಡಿಯೋ ಇಂಟರ್ನೆಟ್ನಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಸ್ಥಳೀಯರ ಮಧ್ಯಪ್ರವೇಶದ ನಂತರ, ಎಲ್ಲಾ ಹುಡುಗಿಯರು ಶಾಂತವಾಗಿದ್ದು, ಜಗಳ ಕೊನೆಯಾಗಿದೆ.
Girl Fighting Video: ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೈರ್ಯಶಾಲಿ ಹೆಣ್ಣು ಮಗಳೊಬ್ಬಳು, ತನಗೆ ಕಿರುಕುಳ ನೀಡಲು ಬಂದ 6 ಹುಡುಗರನ್ನು ಮನ ಬಂದಂತೆ ಥಳಿಸುತ್ತಿರುವುದನ್ನು ತೋರಿಸಲಾಗಿದೆ.
Slaping Game Video: ಚಿಕ್ಕವರಿರುವಾಗ ಮಕ್ಕಳು ತಮಾಷೆಗಾಗಿ ಇಂತಹ ಆಟವಾಡಿರಬಹುದು. ಆದರೆ, ದೊಡ್ಡವರಾದ ಮೇಲೆ ಯಾರೂ ಇಂತಹ ಆದವನ್ನು ಆಡಿರಲಿಕ್ಕಿಲ್ಲ. ದೊಡ್ಡವರಾದ ಮೇಲೂ ಕೂಡ ಯಾರಾದರು ಈ ರೀತಿಯ ಚಾಲೆಂಜ್ ತೆಗೆದುಕೊಂಡರೆ ಅವರನ್ನು ಮೂರ್ಖರೆಂದೇ ಕರೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.