ಹೆಚ್ಚಿನ ಸ್ಮಾರ್ಟ್ಫೋನ್ಗಳ ಬ್ಯಾಟರಿ ಬಹುಬೇಗ ಖಾಲಿ ಆಗುತ್ತದೆ. ಆದರೆ ಇನ್ನೂ ಕೆಲವು ಸ್ಮಾರ್ಟ್ಫೋನ್ಗಳ ಬ್ಯಾಟರಿ ಇಡೀ ದಿನ ಬರುತ್ತದೆ. ಅಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಜಂಜಾಟ ಇರುವುದಿಲ್ಲ. ಗ್ರಾಹಕರು ಇಂತಹ ಸ್ಮಾರ್ಟ್ಫೋನ್ಗಳ ಬಗ್ಗೆ ಒಲವು ಹೊಂದಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು 6000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
Implanting Trojan Horese Malware: ಈ ಕೆಲಸಕ್ಕಾಗಿ ನ್ಯಾಯಾಲಯವೊಂದು ಜಿಯೋನಿ ಮೊಬೈಲ್ ಕಂಪನಿಯನ್ನು ತಪ್ಪಿತಸ್ತ ಕಂಪನಿ ಎಂದು ತೀರ್ಪು ನೀಡಿದೆ. ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಮೊಬೈಲ್ ತಯಾರಕ ಕಂಪನಿ ಜಿಯೋನಿ ಡಿಸೆಂಬರ್ 2018 ಹಾಗೂ ಅಕ್ಟೋಬರ್ 2019ರ ನಡುವೆ ಆಪ್ ವೊಂದರ ಮಾಧ್ಯಮದ ಮೂಲಕ ಉದ್ದೇಶ ಪೂರ್ವಕವಾಗಿ ಸುಮಾರು 2 ಕೋಟಿ ಮೊಬೈಲ್ ಗಳನ್ನು ಟ್ರೋಜನ್ ಹಾರ್ಸ್ ಮಾಲ್ವೇಯರ್ (Trojan Horese Malware)ನಿಂದ ಸಂಕ್ರಮಿತಗೊಳಿಸಿದೆ ಎನ್ನಲಾಗಿದೆ.
ಬಳಕೆದಾರರ ಸ್ಮಾರ್ಟ್ಫೋನ್ಗಳಲ್ಲಿ ಮಾಲ್ವೇರ್ ಸ್ಥಾಪಿಸಿರುವ ವಿಚಾರವಾಗಿ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದುಹಾಕುವ ಕುರಿತು ವರದಿಗಳನ್ನು ನಾವು ಹೆಚ್ಚಾಗಿ ಕೇಳುತ್ತೇವೆ.ಈಗ ಅಂತಹ ಕೆಲಸವನ್ನೇ ಈಗ ಸ್ಮಾರ್ಟ್ ಪೋನ್ ಕಂಪನಿಯೊಂದು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.