ಜ್ಯೋತಿಷ್ಯಶಾಸ್ತ್ರದ ಪ್ರಕಾರ, 300 ವರ್ಷಗಳ ನಂತರ ಈ ವರ್ಷ ವಿನಾಯಕ ಚತುರ್ಥಿಯಂದು ಅದ್ಭುತವಾದ ಯೋಗ ನಿರ್ಮಾಣವಾಗುತ್ತಿದೆ. ಈ ಮಂಗಳಕರ ಯೋಗಗಳು ಮೂರು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ.
ಈ ಬಾರಿ ಗಣೇಶ ಕೂರಿಸಬೇಕಾದರೆ ಒಂದಲ್ಲಾ ಎರಡಲ್ಲ ಒಟ್ಟು ಆರು ಇಲಾಖೆಗಳ ಅನುಮತಿ ಬೇಕೆ ಬೇಕು. ಈ ಇಲಾಖೆಗಳು ಅನುಮತಿ ನೀಡುವುದರ ಜೊತೆಗೆ ಸಾಕಷ್ಟು ಷರತ್ತುಗಳನ್ನೂ ಕೂಡಾ ವಿಧಿಸಿದೆ, ಈ ಎಲ್ಲಾ ಷರತ್ತುಗಳನ್ನು ಕೂಡಾ ಆಯೋಜಕರು ಪಾಲಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.