Foods that cause piles : ಪೈಲ್ಸ್ ಎನ್ನುವುದು ಗುದದ್ವಾರ ಮತ್ತು ಗುದನಾಳದಲ್ಲಿ ಊತ, ನೋವು ಮತ್ತು ತುರಿಕೆ ಉಂಟುಮಾಡುವ ಕಾಯಿಲೆಯಾಗಿದೆ. ಇದು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆ. ಇದರಲ್ಲಿ ಎರಡು ವಿಧಗಳಿವೆ: ಆಂತರಿಕ ಮತ್ತು ಬಾಹ್ಯ ಪೈಲ್ಸ್. ಆಂತರಿಕ ಪೈಲ್ಸ್ ಗುದನಾಳದ ಒಳಗೆ ಸಂಭವಿಸುತ್ತವೆ, ಆದರೆ ಬಾಹ್ಯ ಪೈಲ್ಸ್ ಗುದನಾಳದ ಹೊರಗೆ ಸಂಭವಿಸುತ್ತವೆ. ಕೆಲವು ಆಹಾರಗಳು ಈ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ.. ಅದಕ್ಕಾಗಿ ನೀವು ಈ ಕೆಳಗೆ ನೀಡಿರುವ ಆಹಾರಗಳಿಂದ ದೂರವಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.