Obesity- ಇಂದಿನ ಒತ್ತಡದ ಜೀವನದಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಕಷ್ಟು ಸಮಯ ಹೊಂದಿಲ್ಲ. ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ ಮತ್ತು ಆರಾಮದಾಯಕ ಜೀವನದಿಂದಾಗಿ ಜನರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಜನರು ಹಲವು ರೀತಿಯ ಪರಿಹಾರಗಳನ್ನು ಅಳವಡಿಸಿಕೊಂಡರೂ ನಿರೀಕ್ಷೆಗೆ ತಕ್ಕಂತೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೊರಗುವವರನ್ನು ನಮ್ಮ ಸುತ್ತಲೂ ಕಾಣಬಹದು. ಏತನ್ಮಧ್ಯೆ, ಭಾರತೀಯ ಆಹಾರದಲ್ಲಿ ಬಳಸುವ ಸಾಸಿವೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.