Liver Care Tips: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. ಪದೇ ಪದೇ ಆಲ್ಕೋಹಾಲ್ ಸೇವಿಸುವವರ ಲಿವರ್ ತುಂಬಾ ದುರ್ಬಲವಾಗುತ್ತದೆ.
Foods For Liver: ಯಾವುದೇ ವ್ಯಕ್ತಿ ಆರೋಗ್ಯವಂತನಾಗಿರಲು ಎಲ್ಲಾ ಅಂಗಗಳ ಜೊತೆಗೆ ಲಿವರ್ (ಯಕೃತ್, ಪಿತ್ತಜನಕಾಂಗ) ಆರೋಗ್ಯವಾಗಿರುವುದು ಬಹಳ ಮುಖ್ಯ. ನಮ್ಮ ದೇಹದಲ್ಲಿ ಶಕ್ತಿ ಕೇಂದ್ರವಾಗಿರುವ ಯಕೃತ್ ಪ್ರೋಟೀನ್ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಸಂಗ್ರಹಿಸುವವರೆಗೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ. ಯಕೃತ್ ಆರೋಗ್ಯವಾಗಿರಬೇಕಾದರೆ ನಾವು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಹಾಗಿದ್ದರೆ. ಯಕೃತ್ ಆರೋಗ್ಯಕ್ಕಾಗಿ ಯಾವ ಆಹಾರಗಳನ್ನು ಸೇವಿಸಬೇಕು ತಿಳಿಯಿರಿ.
Best Food For Liver: ಲಿವರ್, ಯಕೃತ್ ಅಂದರೆ ಪಿತ್ತಜನಕಾಂಗವು ನಮ್ಮ ದೇಹದ ಶಕ್ತಿಯ ಅಂಗವಾಗಿದೆ. ಇದು ಪ್ರೋಟೀನ್ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಗ್ರಹಿಸುವವರೆಗೆ ವಿವಿಧ ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.
Unhealthy Foods For Liver: ಆರೋಗ್ಯಕರ ಯಕೃತ್ತು ಅಥವಾ ಲಿವರ್ ದೇಹದ ಉತ್ತಮ ಕಾರ್ಯನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ. ಲಿವರ್ ನಮ್ಮ ದೇಹದ, ಪ್ರಮುಖ ಅಂಗಗಳಲ್ಲಿ ಒಂದು. ಆರೋಗ್ಯಕರ ಯಕೃತ್ತು ದೇಹದ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಲಿವರ್ ನಮ್ಮ ದೇಹದ ಮಹತ್ವಪೂರ್ಣವಾದ ಅಂಗವಾಗಿದೆ. ಇದು ಜೀರ್ಣ ಕ್ರಿಯೆಯಲ್ಲಿ ಅತ್ಯಂತ ಮುಖ್ಯ ಭೂಮಿಕೆ ನಿಭಾಯಿಸುತ್ತದೆ. ಜೊತೆಗೆ ಇಮ್ಯೂನಿಟಿಯನ್ನೂ ಹೆಚ್ಚಿಸುತ್ತದೆ. ದೇಹದಲ್ಲಿನ ವಿಷಯುಕ್ತ ಅಂಶಗಳನ್ನೂ ಹೊರತೆಗೆಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.