Gram Flour Test:ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ವಸ್ತುವೂ ಕೂಡಾ ಕಲಬೆರಕೆಯದ್ದೇ. ಕಡಲೆ ಹಿಟ್ಟು ಕೂಡಾ ಈ ಕಲಬೆರಕೆಯಿಂದ ಮುಕ್ತಿ ಪಡೆದಿದೆ ಎಂದು ಹೇಳುವುದು ಸಾಧ್ಯವಿಲ್ಲ.
ನೀವು ತಿನ್ನುವ ಮೈದಾ ಕಲಬೆರಕೆಯಾಗಿರಬಹುದು ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದು, ಮೈದಾ ಶುದ್ಧತೆಯನ್ನು ಗುರುತಿಸುವುದು ಹೇಗೆ ಎಂದು ವಿವರಿಸಿದೆ.
ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಬಹುತೇಕ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡಲಾಗುತ್ತದೆ ಎಂಬ ದೂರುಗಳನ್ನು ಆಗಾಗ್ಗೆ ನೀವು ಕೇಳಿರಬಹುದು. ಅಂತಹ ಪದಾರ್ಥಗಳಲ್ಲಿ ನಾವು ಅಡಿಗೆಯಲ್ಲಿ ಬಳಸುವ ಅರಿಶಿನವೂ (Turmeric) ಒಂದು. ಅರಿಶಿನವು ಉರಿಯೂತ ನಿವಾರಕ ಮತ್ತು ಕಾರ್ಸಿನೋಜೆನಿಕ್ ಗುಣಗಳನ್ನು ಹೊಂದಿದೆ, ಆದರೆ ನೀವು ಈ ಪ್ರಯೋಜನಗಳನ್ನು ಶುದ್ಧ ಅರಿಶಿನವನ್ನು ತಿನ್ನುವುದರಿಂದ ಮಾತ್ರ ಪಡೆಯುತ್ತೀರಿ. ಕಲಬೆರಕೆ ಅರಿಶಿನದಿಂದ ಅಲ್ಲ. ಕಲಬೆರಕೆ ಅರಿಶಿನವನ್ನು (Adulteration in Turmeric) ತಿನ್ನುವುದು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ.
ಬೆಲ್ಲದಲ್ಲಿ ಸೋಡಾವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸೋಡಾದೊಂದಿಗೆ ಬೆರೆಸಿದ ಬೆಲ್ಲವು ಹೆಚ್ಚು ಬಿಳಿಯಾಗಿರುತ್ತದೆ. ಬೆಲ್ಲವನ್ನು ಇಂತಹ ರಾಸಾಯನಿಕದೊಂದಿಗೆ ಬೆರೆಸಿದ್ದನ್ನು ನೋಡಿದಾಗ ನಿಮಗೆ ತುಂಬಾ ಸಂತೋಷವಾಗುತ್ತದೆ, ಆದರೆ ಗುಣಮಟ್ಟದಲ್ಲಿ ಅದು ಉತ್ತಮವಾಗಿರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.