Snake Bite Remedies: ನಮ್ಮ ದೇಶದಲ್ಲಿ ಹಾವು ಕಡಿತದ ಸಾವುಗಳು ಹೆಚ್ಚು. ಪ್ರತಿ ವರ್ಷ ಸುಮಾರು 58,000 ಜನರು ಹಾವು ಕಡಿತದಿಂದ ಸಾಯುತ್ತಾರೆ ಎಂದು ಅಧಿಕೃತ ಮೂಲಗಳು ಹೇಳುತ್ತವೆ. ಆದರೆ ಅನಧಿಕೃತವಾಗಿ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಅದರಲ್ಲೂ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ.
How To Save Life When Snake Bites: ಯಾವುದಾದರೊಂದು ವ್ಯಕ್ತಿಗೆ ಹಾವು ಕಚ್ಚಿದರೆ, ಹಾವು ಕಚ್ಚಿದ ವ್ಯಕ್ತಿ ಮತ್ತು ಸುತ್ತಮುತ್ತಲಿನ ಜನರು ತುಂಬಾ ಗಾಬರಿಗೊಳ್ಳುತ್ತಾರೆ ಮತ್ತು ಹಾವು ಕಚ್ಚಿದ ಬಳಿಕ ತರಾತುರಿಯಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಾರೆ. ಹಾವು ಕಚ್ಚಿದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Snake Bite Prevention: ಯಾವುದಾದರೊಂದು ವ್ಯಕ್ತಿಗೆ ಹಾವು ಕಚ್ಚಿದರೆ, ಹಾವು ಕಚ್ಚಿದ ವ್ಯಕ್ತಿ ಮತ್ತು ಸುತ್ತಮುತ್ತಲಿನ ಜನರು ತುಂಬಾ ಗಾಬರಿಗೊಳ್ಳುತ್ತಾರೆ ಮತ್ತು ಹಾವು ಕಚ್ಚಿದ ಬಳಿಕ ತರಾತುರಿಯಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಾರೆ. ಹಾವು ಕಚ್ಚಿದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.