Spiritual: ನಾವು ಎಷ್ಟೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು, ಸಹ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ಬಡತನವಂತೂ ಬೆಂಬಿಡದೆ ಕಾಡುತ್ತದೆ ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿ ದರಿದ್ರ ದೇವತೆ ನೆಲಸಿದ್ದಾಳೆ ಎಂದು ಅರ್ಥ.
Shani Dosha: ಶನಿ ದೇವನಿಗೆ ಶಮಿ ವೃಕ್ಷ ತುಂಬಾ ಪ್ರಿಯ. ಶಮಿ ಮರ ಅಥವಾ ಗಿಡವಿರುವ ಮನೆಯಲ್ಲಿ ಶನಿದೇವನು ಸದಾ ದಯೆಯಿಂದ ಇರುತ್ತಾನೆ. ಪ್ರತಿ ಶನಿವಾರ ಶಮಿ ವೃಕ್ಷವನ್ನು ಪೂಜಿಸಬೇಕು. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ.
Vastu Tips For Idol Of Lord Kuber: ಕುಬೇರ ದೇವರನ್ನು ಈ ದಿಕ್ಕಿನಲ್ಲಿ ಸ್ಥಾಪಿಸಿದರೆ ತಾಯಿ ಲಕ್ಷ್ಮಿದೇವಿ ನೆಲೆಸುವುದಿಲ್ಲ ಮತ್ತು ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತವೆ. ಆದ್ದರಿಂದ ತಕ್ಷಣವೇ ಭಗವಾನ್ ಕುಬೇರನ ವಿಗ್ರಹವನ್ನು ತೆಗೆದುಹಾಕಿ ಮತ್ತು ಅದನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಇದು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
Astrology Tips for Financial Problems: ಭಗವಂತ ಕುಬೇರ ದೇವರುಗಳ ನಿಧಿ. ಈ ದೇವರು ಸಂಪತ್ತು, ಸಮೃದ್ಧಿ ಮತ್ತು ವಸ್ತು ಸಮೃದ್ಧಿಯನ್ನು ಕಲ್ಪಿಸುತ್ತದೆ. ಆರ್ಥಿಕ ಯಶಸ್ಸು ಮತ್ತು ಸ್ಥಿರತೆಗಾಗಿ ಭಕ್ತರು ಕುಬೇರನ ಆಶೀರ್ವಾದವನ್ನು ಬಯಸುತ್ತಾರೆ. ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಪ್ರತಿದಿನವೂ ಕುಬೇರನ ಆರಾಧನೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
Financial Problems and Clock : ನಿಮ್ಮ ಅದೃಷ್ಟದ ದಿಕ್ಕನ್ನು ನಿರ್ಧರಿಸುವಲ್ಲಿ ಮನೆಯಲ್ಲಿ ಇರಿಸಲಾಗಿರುವ ವಸ್ತುಗಳು, ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಹಾಗಾಗಿಯೇ ಕೆಲವರು ಮನೆ ಕಟ್ಟುವಾಗ ಮನೆಯ ವಾಸ್ತುವಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.
ಈ ಕ್ರಮಗಳಿಂದ ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರ ಸಿಗುತ್ತದೆ. ಅದಕ್ಕೆ ಕೆಲ ವಿಶೇಷ ದಿನಗಳಲ್ಲಿ ಮಾಡಬೇಕಾಗುತ್ತದೆ. ಈಗ ಕಾಮ ದಹನದ ರಾತ್ರಿಯೂ ಈ ಒಂದು ಪರಿಹರ ಮಾಡುವ ಮೂಲಕ ನೀವು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
Vastu Tips Related To Alum - ವಾಸ್ತು ದೋಷಗಳನ್ನು(Vastu Dosh) ನಿವಾರಿಸಲು ಪಟಕಕ್ಕೆ (Alum) ಸಂಬಂಧಿಸಿದ ಕೆಲ ವಾಸ್ತು ಸಲಹೆಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಆರ್ಥಿಕ ಪ್ರಗತಿಯ ಜೊತೆಗೆ ಸಾಲದ ಸಮಸ್ಯೆಯಿಂದ ಸಹ ನೀವು ಮುಕ್ತಿ ಪಡೆಯಬಹುದು.
ವೀಳ್ಯದೆಲೆಯ ಕೆಲವು ಪರಿಣಾಮಕಾರಿ ಪರಿಹಾರಗಳು ಹಣದ ಸಮಸ್ಯೆಯನ್ನು ಸುಲಭವಾಗಿ ಕೊನೆಗೊಳಿಸುತ್ತವೆ. ಇದಲ್ಲದೆ, ಈ ಕ್ರಮಗಳು ವ್ಯಾಪಾರವನ್ನು ಹೆಚ್ಚಿಸುವಲ್ಲಿ ಮತ್ತು ಮನೆಯ ಋಣಾತ್ಮಕತೆಯನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ.
Sunday Tips: ಕಠಿಣ ಪರಿಶ್ರಮದ ಬಳಿಕವೂ ಕೂಡ ತಕ್ಕ ಫಲ ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದ್ದು, ಇವುಗಳನ್ನು ನೀವು ಭಾನುವಾರ ಅನುಸರಿಸಿದರೆ, ನಿಮ್ಮ ಜೀವನದಲ್ಲಿನ ಸಂಕಷ್ಟಗಳು ದೂರವಾಗಲಿವೆ ಹಾಗೂ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ.
ಹಲವು ಬಾರಿ ಕಷ್ಟ ಪಟ್ಟು ದುಡಿದರೂ, ಎಷ್ಟೇ ಹಣ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಇದಕ್ಕೆ ಹಲವರು ನಮ್ಮ ಅದೃಷ್ಟವೇ ಸರಿ ಇಲ್ಲ ಎಂದು ಬೇಸರಗೊಳ್ಳುತ್ತಾರೆ. ಆದರೆ ನೀವು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಇಂತಹ ಸಮಸ್ಯೆಗಳಿಂದ ಹೊರಬರಬಹುದು ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.