Narendra modi : ಯುಎಇ ಯ ಎರಡು ದಿನಗಳ ಪ್ರವಾಸದ ಬಳಿಕ ಪ್ರಧಾನಿ ಮೋದಿ ಕತಾರ್ ದೋಹಾಕ್ಕೆ ಬುಧವಾರ ಫೆ. 14ರಂದು ತೆರಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ತಿಳಿಸಿದ್ದಾರೆ.
ಪ್ರೀತಿಯಲ್ಲಿ ಬಿದ್ದ ಆ ಕ್ಷಣ ಎಂದಿಗೂ ಮರೆಯಲಾಗದ ನೆನಪು.. ಆ ಕಣ್ಣೋಟ, ತುಂಟಾಟ, ತೊದಲು ನುಡಿ, ನಾಚಿಕೆಯ ಭಾವ, ಮೊದಲ ಸ್ಪರ್ಶ, ಜೊತೆಗಿರುವ ಹಂಬಲ ಹೀಗೆ ಎಲ್ಲವೂ ಪ್ರೇಮಲೋಕವಾಗಿರುತ್ತೆ. ಸಂಗಾತಿಯ ಜೊತೆಗಿದ್ದಾಗ ಯಾರ ವಿಚಾರವೂ ಬೇಡ, ಯಾವ ಕಲ್ಪನೆಗಳು ಬೇಡ.. ನಗುವಿನಂಚಿನಲ್ಲಿ ಮೂಡುವ ಮಾತುಗಳು ಅಮೃತವಾಗಿ ಮನಸ್ಸಿನಂಗಳದಲ್ಲಿ ನಲಿದಾಡುತ್ತಿರುತ್ತವೆ.
ಪ್ರೇಮಿಗಳ ದಿನಾಚರಣೆ ಫೆಬ್ರವರಿ 14 ಇನ್ಮುಂದೆ ಆಕಳನ್ನು ಆಲಂಗಿಸುವ ದಿನಾಚರಣೆ ಆಗಲಿದೆ. ಪ್ರೇಮಿಗಳ ದಿನಾಚರಣೆ ಬದಲಾಗಿ ಹಸು ಅಪ್ಪಿಕೋ ದಿನಾಚರಣೆ ಆಚರಿಸಲು ಕೇಂದ್ರ ತೀರ್ಮಾನ ಮಾಡಿದೆ. ಹಸುವಿನ ಬಗ್ಗೆ ಕಳಕಳಿ, ಕಾಳಜಿ, ಮಮತೆಗೆ ಕೇಂದ್ರ ಈ ಪ್ಲಾನ್ ಮಾಡಿದೆ.
ಫೆಬ್ರವರಿ 14ರಂದು ವಿಶ್ವವೇ ಪ್ರೀತಿಯ ದಿನವನ್ನಾಗಿ ಆಚರಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಲವ್ ಡೇ ದಿನವನ್ನು 'ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಗೋವು ಎಂದು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶನ ನೀಡಿದೆ. ಗೋವು ತಾಯಿಯಂತೆ ಪ್ರಕೃತಿಯನ್ನು ರಕ್ಷಿಸುತ್ತದೆ ಹಾಗಾಗಿ ಗೋಪ್ರೇಮಿಗಳು ಫೆ.14ನ್ನು ‘ಗೋವು ಅಪ್ಪುಗೆ ದಿನ’ವನ್ನಾಗಿ ಆಚರಿಸಬೇಕು ಎಂದು ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಮೂಲಕ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.