Aakash Chopra Statement on RCB Opening: ಇದೀಗ ಆರ್ ಸಿಬಿಯಲ್ಲಿ ಬಹುದೊಡ್ಡ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಓಪನರ್ಸ್ ಆಗಿ ಇವರು ಆಡಲ್ಲ ಎಂಬ ಮಾತು ಕೇಳಿಬರುತ್ತಿದೆ.
Faf du Plessis :ಆರ್ಸಿ ಬಿ ತಂಡದ ಪ್ರಸ್ತುತ ನಾಯಕ ಫಾಫ್ ಡು ಪ್ಲೆಸಿಸ್ ತಮ್ಮ ಹಳೆಯ ತಂಡ ಸಿಎಸ್ಕೆ ನಾಯಕ ಧೋನಿ ಅವರ ಬಗೆಗಿನ ಅಭಿಪೃಆಯ ಹೊರಹಾಕಿದ್ಧಾರೆ. ಧೋನಿ ನಾಯತ್ವದಲ್ಲಿ ಆಡಿರುವು ನನ್ನ ಅದೃಷ್ಟ ಎಂದಿದ್ಧಾರೆ. ಅಷ್ಟೇ ಅಲ್ಲದೇ ಅವರ ಸಿಎಸಕೆ ತಂಡದಲ್ಲಿ ಆಡಿರುವುದರಿಂದ ತಮ್ಮ ನಾಯಕತ್ವದ ಗುಣ ಹೆಚ್ಚಿದೆ ಎಂದರು.
T20 World Cup 2024 : ಈ ವರ್ಷದ ಜೂನ್ನಲ್ಲಿ ನಡೆಯಲಿರುವ T20 ವಿಶ್ವಕಪ್ (T20 World Cup 2024)ನಲ್ಲಿ ಮತ್ತೊಮ್ಮೆ ನ್ಯಾಷನಲ್ ಟೀಂ ನ ಜರ್ಸಿಯನ್ನು ಧರಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಈ ಆಟಗಾರ. 2023 ರ ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮ್ಯಾನ್ ಪಟ್ಟಿಯಲ್ಲಿ ಇವರಿಗೆ ಸ್ಥಾನ.
Faf du Plessis: ಫಾಫ್ ಡುಪ್ಲೆಸಿ 2011 ರಿಂದ 2021 ರವರೆಗೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಭಾಗವಾಗಿದ್ದಾರೆ. ಅವರು ಈಗ ಮೇಜರ್ ಲೀಗ್ ಕ್ರಿಕೆಟ್ ನಲ್ಲಿ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಟೆಕ್ಸಾಸ್ ಸೂಪರ್ ಕಿಂಗ್ಸ್ ತನ್ನ ತಂಡದ ನಾಯಕನಾಗಿ ಫಾಫ್ ಡುಪ್ಲೆಸಿಯನ್ನು ನೇಮಿಸಿದೆ. ಫಾಫ್ ಡುಪ್ಲೆಸಿ ಐಪಿಎಲ್ ನಲ್ಲಿ ಸಿ ಎಸ್ ಕೆ ಪರ ಒಟ್ಟು 100 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 2935 ರನ್ ಗಳಿಸಿದ್ದಾರೆ. CSK 2022 ರಲ್ಲಿ ಫಾಫ್ ಡುಪ್ಲೆಸಿಯನ್ನು ರಿಲೀಸ್ ಮಾಡಿದೆ.
IPL 2023 Top 5 Cricketers: ಐಪಿಎಲ್ 2023 ರಲ್ಲಿ, ಅನೇಕ ಬ್ಯಾಟ್ಸ್ ಮನ್ ಗಳು ತಮ್ಮ ಸ್ಟ್ರೋಕ್ ಪ್ಲೇ ಮೂಲಕ ಮಿಂಚಿದ್ದಾರೆ, ಕೆಲವು ಬೌಲರ್ಗಳು ತಮ್ಮ ವೇಗ ಮತ್ತು ಬದಲಾವಣೆಯಿಂದ ಬ್ಯಾಟ್ಸ್ ಮನ್ ಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ಇಂದು IPL 2023 ರ ಅಗ್ರ 5 ಬ್ಯಾಟ್ಸ್ ಮನ್ ಗಳು ಮತ್ತು ಬೌಲರ್ ಗಳ ಬಗ್ಗೆ ತಿಳಿಯೋಣ.
RCB vs GT, IPL 2023: ಐಪಿಎಲ್ ನ 16ನೇ ಸೀಸನ್ ನಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಸೆ ಅನುಭವಿಸಿದ್ದು, ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ. ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಆಸೆ ಭಗ್ನಗೊಂಡಿದೆ.
SRH vs RCB Match big Turning Point: ಅದೊಂದು ಎಸೆತ ಟರ್ನಿಂಗ್ ಪಾಂಯಿಂಟ್ ಥರ ಕೆಲಸ ಮಾಡಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್, ಸನ್ ರೈಸರ್ಸ್ ಹೈದರಾಬಾದ್ ಬೌಲರ್ ಗಳ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು.
Virat Kohli Captaincy: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 2023 ಪಂದ್ಯದಲ್ಲಿ RCB ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಕೋಲ್ಕತ್ತಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಏತನ್ಮಧ್ಯೆ, ಪ್ರಸಕ್ತ ಋತುವಿನಲ್ಲಿ ವಿರಾಟ್ ಕೊಹ್ಲಿ ಎಲ್ಲಿಯವರೆಗೆ RCB ಕ್ಯಾಪ್ಟನ್ ಆಗಿರ್ತಾರೆ ಎಂದು ಹೇಳಿದ್ದಾರೆ.
Indian Premier League 2023: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ದಾಖಲಿಸಿದೆ.
RCB Captain Virat Kohli: ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳ ನಾಯಕರು ಬದಲಾಗಿದ್ದಾರೆ. ಆರ್’ಸಿಬಿಗೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡರೆ, ಸ್ಯಾಮ್ ಕರೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಸ್ಯಾಮ್ ಕರೆನ್ ಟಾಸ್ ಗೆದ್ದು ಬೆಂಗಳೂರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
RCB vs KKR: ಕೆಕೆಆರ್ ಪರ ಆರ್ ಗುರ್ಬಜ್ 57 (44), ಆರ್ ಸಿಂಗ್ 46 (33), ಶಾರ್ದೂಲ್ ಠಾಕೂರ್ 68 (29) ಭರ್ಜರಿ ಪ್ರದರ್ಶನ ನೀಡಿದರು. ಶಾರ್ದೂಲ್ ಠಾಕೂರ್ ಕೇವಲ 29 ಎಸೆತಗಳಲ್ಲಿ 68 ರನ್ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಬೌಲಿಂಗ್’ನಲ್ಲಿ ಕೂಡ ಸುಯೇಶ್ ಶರ್ಮಾ ಮತ್ತು ವಿ ಚಕ್ರವರ್ತಿ ತಲಾ ಮೂರು ವಿಕೆಟ್ ಕಬಳಿಸಿದ್ದಾರೆ.
Reece Topley: ಮೊದಲು ಬ್ಯಾಟಿಂಗ್’ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 172 ರನ್ಗಳ ಟಾರ್ಗೆಟ್ ನೀಡಿತ್ತು. ಆರ್ ಸಿ ಬಿ ಬೌಲರ್ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ತಿಲಕ್ ವರ್ಮಾ ಅವರ ಅತ್ಯುತ್ತಮ ಬ್ಯಾಟಿಂಗ್’ನಿಂದಾಗಿ ಮುಂಬೈ 171 ರನ್ ಗಳಿಸಲು ಸಾಧ್ಯವಾಯಿತು.
Faf du Plessis Superman Action: ಫಾಫ್ ಡು ಪ್ಲೆಸಿಸ್ ಸ್ಟಾರ್ ಫೀಲ್ಡರ್. ದಕ್ಷಿಣ ಆಫ್ರಿಕಾದ ಈ ಅನುಭವಿ ಕ್ಯಾಚ್ ಹಿಡಿದಾಗ ಒಂದು ಕ್ಷಣ ಪರಿಪೂರ್ಣತೆಯ ದರ್ಶನವಾಗಿತ್ತು. ಡೈವ್ ಹೊಡೆದು ಎರಡೂ ಕೈಗಳಿಂದ ಬಾಲ್ ಹಿಡಿದಿದ್ದು, ಜಗತ್ತನ್ನೇ ಬೆಕ್ಕಸಬೆರಗುಗೊಳಿಸಿದೆ.
ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಈ ಗೆಲುವಿನ ಮುಖ್ಯ ರುವಾರಿಯಾಗಿದ್ದಾರೆ.
Faf du Plessis pronounces RCB slogan: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 'ಈ ಸಲ ಕಪ್ ನಮ್ದೆ' ಎಂಬುದರ ಬದಲಾಗಿ 'ಈ ಸಲ ಕಪ್ ನಹಿ' ಎಂದು ಹೇಳಿದ್ದಾರೆ. ನಾಯಕನ ಹೇಳಿಕೆ ಕೇಳುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ವಿರಾಟ್ ಕೊಹ್ಲಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ 54 ರನ್ಗಳ ಸೋಲಿನಲ್ಲಿ ಕೊಹ್ಲಿ ಕೇವಲ 20 ರನ್ಗಳ ಕೊಡುಗೆ ನೀಡಿದರು, ಭಾರತದ ಮಾಜಿ ನಾಯಕ 14 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಕ್ರೀಸ್ನಲ್ಲಿದ್ದರು. ಹೀಗಾಗಿ ಐಪಿಎಲ್ 15 ನೇ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.