Parrot fever: ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಮಾನವರು ಸಾಮಾನ್ಯವಾಗಿ ಗಿಳಿ ಜ್ವರವನ್ನು ಸೋಂಕಿತ ಹಕ್ಕಿಯ ಮಲ ಅಥವಾ ಇತರ ಸ್ರವಿಸುವಿಕೆಯಿಂದ ಧೂಳನ್ನು ಉಸಿರಾಡುತ್ತಾರೆ.
Mustard Oil Production: ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
Fingerprint Island : ಭಗವಂತ ಈ ಜಗತ್ತನ್ನು ಅತ್ಯಂತ ಸುಂದರ ಮತ್ತು ಅನನ್ಯವಾಗಿ ಸೃಷ್ಟಿಸಿದ್ದಾನೆ. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಸುಂದರ ಸ್ಥಳಗಳನ್ನು ನೋಡಲು ಜನರು ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಅನೇಕ ವಿಸ್ಮಯಕಾರಿ ದ್ವೀಪಗಳಿವೆ. ಅದರಂತೆ ನೀವು ಎಂದಾದರು ಫಿಂಗರ್ಪ್ರಿಂಟ್ನಂತೆ ಕಾಣುವ ದ್ವೀಪವನ್ನು ನೋಡಿದ್ದೀರಾ..? ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ..
Rahul Gandhi On Russia Ukraine war : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಪ್ರಸ್ತುತ ಭಾರತದ ಕೇಂದ್ರ ಸರ್ಕಾರದ ನಿಲುವು ಪ್ರತಿಪಕ್ಷಗಳಂತೆಯೇ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಪಂಚವು ವಿಚಿತ್ರವಾದ ರಹಸ್ಯಗಳಿಂದ ತುಂಬಿದೆ. ಈ ಭೂಮಿ ಮೇಲಿನ ಜನರು ತಮ್ಮದೇ ಆದ ವಿಭಿನ್ನ ಉಪಭಾಷೆ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಇಂತಹುದೇ ವಿಚಿತ್ರ ಆಚರಣೆಯೊಂದು ಬ್ರಿಟನ್ ದೇಶದ ಸ್ಪೀಲ್ಪ್ಲಾಟ್ ಎಂಬಲ್ಲಿ ನಡೆದುಕೊಂಡು ಬಂದಿದೆ. ಇಂದಿಗೂ ಅಲ್ಲಿನ ಮೂಲ ನಿವಾಸಿಗಳು ಬಟ್ಟೆ ಇಲ್ಲದೆ ವಾಸಿಸುತ್ತಾರೆ ಅಂದ್ರೆ ನೀವು ನಂಬಲೇಬೇಕು. 12 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಗ್ರಾಮದ ಕಥೆಯೂ ಕುತೂಹಲಕಾರಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್ (ಇಸಿಡಿಸಿ) ಎಚ್ಚರಿಕೆ ನೀಡಿದ್ದು, ಹೆಚ್ಚಿನ ಸಂಖ್ಯೆಯ ಕೊರೊನಾವೈರಸ್ ಪ್ರಕರಣಗಳು ಖಂಡದಲ್ಲಿ ಮರುಕಳಿಸಲು ಪ್ರಾರಂಭಿಸಿರುವುದರಿಂದ ಮತ್ತೊಂದು ಕೋವಿಡ್ -19 ಅಲೆ ಬರಲಿದೆ ಎಂದು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ ಮೊದಲ ವಾರದಲ್ಲಿ 3 ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ಗೆ ಭೇಟಿ ನೀಡುವ ನಿರೀಕ್ಷೆಯಿದೆ.ಈ ಭೇಟಿಯ ವೇಳೆ ಅವರು ಭಾರತ- ನಾರ್ಡಿಕ್ ನ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 18 ರಿಂದ ಯುರೋಪಿಯನ್ ಒಕ್ಕೂಟ, ಯುಕೆ ಮತ್ತು ಟರ್ಕಿಯಿಂದ ಪ್ರಯಾಣಿಕರ ಪ್ರಯಾಣವನ್ನು ನಿಷೇಧಿಸುವ ಕೇಂದ್ರದ ಸುತ್ತೋಲೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಶುಕ್ರವಾರ (ಮಾರ್ಚ್ 20) ಆರೋಗ್ಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳು ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಗೆ ನೋಟಿಸ್ ಜಾರಿಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.