Okaya Electric Faast F4 Price: ನೀವು ಈ ಸ್ಕೂಟರ್ಅನ್ನು NO Cost EMIನಲ್ಲಿಯೂ ಖರೀದಿಸಬಹುದು. 1 ವರ್ಷದ ಅವಧಿಗೆ 11 ಸಾವಿರ, 24 ತಿಂಗಳ ಅವಧಿಗೆ 6,500, 18 ತಿಂಗಳ ಅವಧಿಗೆ 8,300 ಪಾವತಿಸಬೇಕು. ಇದಲ್ಲದೆ 60 ಸಾವಿರ ರೂ. ಡೌನ್ ಪೇಮೆಂಟ್ ಮಾಡಿದ್ರೆ 24 ತಿಂಗಳ ಅವಧಿಗೆ 3 ಸಾವಿರ ರೂ. ಪಾವತಿಸಬೇಕು.
Ampere Reo Li Plus: ನೀವು ಈಸ್ಕೂಟರ್ ಅನ್ನು ಕಡಿಮೆ EMI ಆಯ್ಕೆಯಲ್ಲೂ ಸಹ ಖರೀದಿಸಬಹುದು. 24 ತಿಂಗಳ ಅವಧಿಗೆ ಮಾಸಿಕ EMI 2,900 ರೂ.ನಿಂದ ಪ್ರಾರಂಭವಾಗುತ್ತದೆ. ನೀವು 18 ತಿಂಗಳ ಅವಧಿಯನ್ನು ಆರಿಸಿದರೆ ತಿಂಗಳಿಗೆ 3,737, 9 ತಿಂಗಳ ಅವಧಿಗೆ 7 ಸಾವಿರ, 6 ತಿಂಗಳಾಗಿದ್ದರೆ 10,400, 3 ತಿಂಗಳಿಗೆ 20,400 ರೂ. ಪಾವತಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.