ಕತ್ತೆ ಹಾಲು ನಂಬಿ ಮೋಸ ಹೋದ ರೈತರಿಗೆ ಸಂಕಷ್ಟ
ಕತ್ತೆ ಹಾಲು ಮಾರಾಟದ ಅವಕಾಶಕ್ಕೆ ರೈತರಿಂದ ಡಿಸಿ ಮೊರೆ
ಸಂಗ್ರಹಿಸಿಟ್ಟ ಹಾಲು, ಮಾರಾಟ ಮಾಡಲು ಅವಕಾಶ ನೀಡಿ
ವಿಜಯನಗರ ಡಿಸಿ ಎಂ.ಎಸ್ ದಿವಾಕರ್ ಮೊರೆ ಹೋದ ರೈತರು
ನಮಗೆ ನ್ಯಾಯ ಕೊಡಿಸಿ ಎಂದು ಡಿಸಿ ಮೊರೆ ಹೋದ ರೈತರು
ರೈತರಿಗೆ ಕತ್ತೆ ಸಾಕೋದು, ಹಾಲು ಮಾರಾಟದ ಸವಾಲು
ಜಿನ್ನಿ ಮಿಲ್ಕ್ ಹೆಸರಲ್ಲಿ ಕೋಟಿ ಕೋಟಿ ರೂ. ವಂಚನೆ
ಸುಮಾರು 50 ಕೋಟಿಗೂ ಹೆಚ್ಚು ಹಣ ಕತ್ತೆ ಹೆಸರಲ್ಲಿ ವಂಚನೆ
ವಿಜಯನಗರ ಜಿಲ್ಲೆಯಲ್ಲಿ ನೂರಾರು ರೈತರಿಗೆ ವಂಚನೆ
ಕತ್ತೆ ಹಾಲನ್ನ ನಂಬಿ ಬದುಕನ್ನೆ ಹಾಳುಮಾಡಿಕೊಂಡ ರೈತರು
Benifits of Donkey milk : ಇತ್ತೀಚಿನ ವರ್ಷಗಳಲ್ಲಿ, ಕತ್ತೆ ಹಾಲು ಅದರ ನಂಬಲಾಗದ ಆರೋಗ್ಯ ಪ್ರಯೋಜನಗಳಿಗಾಗಿ ಮನ್ನಣೆಯನ್ನು ಗಳಿಸಿದೆ. ಕತ್ತೆಗಳಿಂದ ಪಡೆಯಲಾದ ಈ ವಿಶಿಷ್ಟವಾದ ಮತ್ತು ಪೌಷ್ಟಿಕಾಂಶ-ಭರಿತ ಹಾಲು, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಕತ್ತೆಯ ಹಾಲನ್ನು ಅನೇಕ ಸೌಂದರ್ಯವರ್ಧಕಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ನಿಮಗೆ ಹಸು ಅಥವಾ ಎಮ್ಮೆ ಹಾಲಿಗೆ ಅಲರ್ಜಿ ಇದ್ದರೆ, ನೀವು ಕತ್ತೆ ಹಾಲನ್ನು ಕುಡಿಯಬಹುದು, ನಿಮಗೆ ಈ ಸಮಸ್ಯೆ ಇರುವುದಿಲ್ಲ. ಲ್ಯಾಕ್ಟೋಸ್ ಅಸಹಿಷ್ಣುತೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಇದನ್ನು ಕುಡಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.