Driving Licence Renewal: ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸನ್ಸ್, ಕಾರ್ ನ ಫಿಟ್ನೆಸ್ ಸರ್ಟಿಫಿಕೆಟ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC) ಅಥವಾ ಪರ್ಮಿಟ್ ಎಕ್ಸ್ಪೈರ್ ಆಗಿದ್ದರೆ ಅಥವಾ ಎಕ್ಸ್ಪೈರ್ ದಿನಾಂಕ ಸಮೀಪಿಸುತ್ತಿದ್ದರೆ, ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಸರ್ಕಾರ ಅವುಗಳ ಸಿಂಧುತ್ವವನ್ನು ಜೂನ್ 30, 2021ರವರೆಗೆ ವಿಸ್ತರಿಸಿದೆ.
Driving License Online: ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ಮುಂದೆ ನೀವು RTO ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ಆಧಾರ್ ವೇರಿಫಿಕೇಶನ್ ಮೂಲಕ ನೀವು ಆನ್ಲೈನ್ ನಲ್ಲಿಯೇ ಈ ಸೇವೆ ಪಡೆಯಬಹುದು. ಸರ್ಕಾರದ ಈ ನಿರ್ಧಾರದಿಂದ RTOಗಳಲ್ಲಿನ ಜನಸಂದಣಿಯಿಂದ ನಿಮಗೆ ಭಾರಿ ನೆಮ್ಮದಿ ಸಿಗಲಿದೆ.
Indian Driving Licence: ಶಾಂದಾರ್ ಹೊಳಪುಳ್ಳ ರಸ್ತೆಗಳ ಮೇಲೆ ಲಾಂಗ್ ಡ್ರೈವ್ (Long Drive In Foreign) ಗೆ ಹೋಗುವ ಅನುಭವ ತುಂಬಾ ಥ್ರಿಲ್ ನೀಡುತ್ತದೆ. ಆದರೆ, ವಿದೇಶಗಳಲ್ಲಿರುವ ರಸ್ತೆಗಳ ಮೇಲೆ ಈ ಅನುಭವ ನಿಮಗಾದರೆ ಅದು ಮತ್ತಷ್ಟು ಖುಷಿ ನೀಡುತ್ತದೆ.
ಇದಕ್ಕೂ ಮೊದಲು ಎಲ್ಲಾ ಬಗೆಯ ಕ್ಷಮತಾ ಪತ್ರ, ಪರ್ಮಿಟ್ ಗಳು, ಲೈಸನ್ಸ್, ನೋಂದಣಿ ಮತ್ತು ಇನ್ನಿತರೆ ಸಂಬಂಧಿಸಿದ ದಾಖಲೆಗಳನ್ನು 2020ರ ಡಿಸೆಂಬರ್ 31ರವರೆಗೆ ಸಿಂಧು ಎಂದು ಪರಿಗಣಿಸಲು ಸೂಚನೆ ನೀಡಲಾಗಿತ್ತು.
ಹೊಸ ಮೋಟಾರು ವಾಹನ ನಿಯಮಗಳ ಪ್ರಕಾರ ಕಾರು ಅಥವಾ ದ್ವಿಚಕ್ರ ವಾಹನ ಚಾಲಕನ ಬಳಿ ಮಾನ್ಯ ಪರವಾನಗಿ ಇಲ್ಲದಿದ್ದರೆ ಅಥವಾ ಅವರ ಡಿಎಲ್ ಅವಧಿ ಮುಗಿದಿದ್ದರೆ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಒಬ್ಬ ನಾಗರಿಕನು ವಿದೇಶದಲ್ಲಿ ವಾಸಿಸುತ್ತಿದ್ದರೆ ಮತ್ತು ಈ ಮಧ್ಯೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ಅವಧಿ ಮುಗಿದಿದ್ದರೆ, ಅವರಿಗಾಗಿ ನವೀಕರಣಕ್ಕೆ ಯಾವುದೇ ವ್ಯವಸ್ಥೆ ಇಲ್ಲ ಎಂದು ಕಂಡುಬಂದಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
ಡಿಎಲ್-ಆಧಾರ್ ಲಿಂಕ್ ಮೂಲಕ ನಕಲಿ ಪರವಾನಗಿಗಳನ್ನು ರಚಿಸುವವರನ್ನು ಸಹ ನಿಷೇಧಿಸಬಹುದು. ನಿಮ್ಮ ಚಾಲನಾ ಪರವಾನಗಿಯನ್ನು ನೀವು ಆಧಾರ್ಗೆ ಹೇಗೆ ಲಿಂಕ್ ಮಾಡಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.