Chia Seeds Side Effects: ಕೆಲವರು ತೂಕವನ್ನು ಕಳೆದುಕೊಳ್ಳಲು ಚಿಯಾ ಬೀಜಗಳೊಂದಿಗೆ ನೀರನ್ನು ಕುಡಿಯುತ್ತಾರೆ. ಚಿಯಾ ಬೀಜಗಳು ಪ್ರಯೋಜನಗಳನ್ನು ಹೊಂದಿದ್ದರೂ ಸಹ, ದೀರ್ಘಕಾಲದವರೆಗೆ ಅವುಗಳನ್ನು ನಿರಂತರವಾಗಿ ಕುಡಿಯುವುದು ಕೆಲವು ಅನಾನುಕೂಲಗಳನ್ನು ಉಂಟುಮಾಡಬಹುದು. ಚಿಯಾ ಬೀಜಗಳ ಸೇವನೆಯ ದುಷ್ಪರಿಣಾಮಗಳು ಯಾವುವು ಎಂದು ತಿಳಿಯಿರಿ.
Onion and Curd: ಸಾಮಾನ್ಯವಾಗಿ ಚಿಕ್ಕನಿಂದಿನಿಂದಲೂ ಎಲ್ಲರಿಗೂ ಮೊಸರಿನಲ್ಲಿ ಈರುಳ್ಳಿಯನ್ನು ಬೆರಸಿ ತಿನ್ನುವ ಅಭ್ಯಾಸ ಇರುತ್ತದೆ. ಪುಲವ್ ಬಿರಿಯಾನಿ ಹೀಗೆ ಮೊಸರು ಬಜ್ಜಿ ಎಂಬ ಹೆಸರಿನಲ್ಲಿ ನಾವು ಪ್ರತಿನಿತ್ಯ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುತ್ತೇವೆ. ಆದರೆ, ಈ ರೀತಿ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಾ?
Empty Stomach : ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ತಕ್ಷಣ ಹಸಿವಾಗಿದೆ ಎಂದು ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಿ ಬಿಡುತ್ತೇವೆ. ಆದರೆ ವೈದ್ಯರು ಹೇಳುವ ಪ್ರಕಾರ ಈ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
Summer street food precautions: ಸ್ಟ್ರೀಟ್ ಫುಡ್ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರೂರುತ್ತೆ. ಆದರೆ, ಬೇಸಿಗೆಯಲ್ಲಿ ಬೀದಿಬದಿ ಆಹಾರಗಳನ್ನು ಸೇವಿಸುವ ಮೊದಲು ಒಂದಲ್ಲ ನೂರು ಬಾರಿ ಯೋಚಿಸುವುದು ಉತ್ತಮ.
ಜೀರ್ಣಾಂಗವ್ಯೂಹದ ಆರೋಗ್ಯ: ಚಳಿಗಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಹಲವಾರು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಹೆಚ್ಚುಕಮ್ಮಿ ಆದರೂ ಚಳಿಗಾಲದಲ್ಲಿ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಏಕೆ ಸಂಭವಿಸುತ್ತದೆ? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.