ಎರಡು ಡೋಸ್ ಲಸಿಕೆ ತೆಗೆದುಕೊಂಡರು ಸಹಿತ ಬ್ರಿಟಿಷ್ ಆರೋಗ್ಯ ಸಚಿವ ಸಾಜಿದ್ ಜಾವಿದ್ ಅವರಿಗೆ COVID-19 ಇರುವುದು ಧೃಢಪಟ್ಟಿದೆ.ಆದರೆ ಅವರ ರೋಗಲಕ್ಷಣಗಳು ಸೌಮ್ಯವಾಗಿವೆ ಮತ್ತು ಎರಡು ಪ್ರಮಾಣದ ಲಸಿಕೆಗಳನ್ನು ಹೊಂದಿದ್ದಕ್ಕಾಗಿ ಅವರು ಕೃತಜ್ಞರಾಗಿರುವುದಾಗಿ ಹೇಳಿದ್ದಾರೆ.
Delta Plus Update: ಡೆಲ್ಟಾ ಪ್ಲಸ್, ಅಪಾಯಕಾರಿ ಡೆಲ್ಟಾ ವೇರಿಯಂಟ್ ನ ಮ್ಯೂಟೆಶನ್ ಆಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ದೇಶಾದ್ಯಂತ ಹರಡಿದ್ದ ಡೆಲ್ಟಾ ವೇರಿಯಂಟ್ ತುಂಬಾ ಹಾನಿ ಸೃಷ್ಟಿಸಿತ್ತು. ಕೆಲ ಆರೋಗ್ಯ ತಜ್ಞರ ಪ್ರಕಾರ ಈ ಹೊಸ ರೂಪಾಂತರಿ ದೇಶಾದ್ಯಂತ ಮೂರನೇ ಅಲೆಗೆ ಕಾರಣವಾಗಬಹುದು ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.