Strange Death Tredition: ರಾಜಸ್ಥಾನದ ನೈಋತ್ಯ ಭಾಗಗಳಲ್ಲಿ ಮೌತಾಣಾ ಎಂಬ ಪದ್ಧತಿಯು ಚಾಲ್ತಿಯಲ್ಲಿತ್ತು. "ಮೌತಾನ" ಎಂಬುದು ಎರಡು ಪದಗಳ ಸಂಯೋಜನೆಯಾಗಿದೆ. "ಮೌತ್" ಎಂಬುದು ಸ್ಪಷ್ಟವಾಗಿ ಸಾವು ಎಂದು ಸೂಚಿಸುತ್ತದೆ ಮತ್ತು "ಆಣಾ" ಹಣದ ಸೂಚಕವಾಗಿ ಬಳಸಲಾಗಿದೆ.ಮೌತಾಣಾ ಪದ್ಧತಿಯು ಅಲ್ಲಿನ ನೈಋತ್ಯ ಭಾಗಗಳ ಬುಡಕಟ್ಟು ಪ್ರದೇಶಗಳಲ್ಲಿ ಆಳವಾಗಿ ಬೇರೂರಿದೆ.
Death Rituals: ಪ್ರತಿಯೊಬ್ಬ ವ್ಯಕ್ತಿಯು ಸತ್ತ ಮೇಲೆ ತನಗೂ ಮೋಕ್ಷ ಸಿಗಬೇಕು ಎಂದು ಬಯಸುತ್ತಾನೆ. ಹಿಂದೂ ಧರ್ಮಗ್ರಂಥಗಳಲ್ಲಿ ಸಾಯುವ ವ್ಯಕ್ತಿ ಮೋಕ್ಷವನ್ನು ಪಡೆಯಲು ಅನೇಕ ನಂಬಿಕೆಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಸಾಯುವ ವ್ಯಕ್ತಿಯ ಬಾಯಿಗೆ ಹಾಕುವುದರಿಂದ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
Garuda Purana: ಯಾವುದೇ ಕುಟುಂಬದ ಸದಸ್ಯರ ಮರಣದ ಸಂದರ್ಭದಲ್ಲಿ, ಮೃತದೇಹದ ಅಂತಿಮ ಸಂಸ್ಕಾರವನ್ನು ಕಾನೂನುಬದ್ಧವಾಗಿ ನಿರ್ವಹಿಸುವುದರ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.