ಸಂಬಂಧದಲ್ಲಿ ಬಿರುಕು ಬರಬಾರದು ಅಂದ್ರೆ ಮೊದಲು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿ. ಏಕಂದ್ರೆ ಕೆಲವೊಂದು ಬಾರಿ ಆ ನಿಮ್ಮ ನಿರೀಕ್ಷೆಗಳೇ ಸಂಬಂಧದ ಅಂತ್ಯಕ್ಕೆ ಕಾರಣವಾಗುತ್ತವೆ. ಕೆಲವರು ತಮ್ಮ ಸಂಗಾತಿಯಿಂದ ಬಹಳ ವಿಚಾರಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಯಾವಾಗ ಅವುಗಳು ನೆರವೇರುವುದಿಲ್ಲ ಎಂದು ಗೊತ್ತಾದಾಗ ನೋವು ಮತ್ತು ನಿರಾಶೆ ಉಂಟಾಗುತ್ತದೆ. ಇದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಇದರ ನಡುವೆ ಉತ್ತಮ ಸಂಬಂಧವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಸಂಬಂಧದ ಅವಧಿ ನಿಗದಿಯಾಗಿರುತ್ತದೆ. ಉತ್ತಮ ಸಂಬಂಧಕ್ಕಾಗಿ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ ನೋಡಿ.
ಕಾಲೇಜಿನ ಗೆಳತಿ/ಗೆಳೆಯ, ಪಕ್ಕದ ಮನೆ ಹುಡುಗ/ಹುಡಿಗಿಗೆ ಲೈನ್ ಹೊಡೆದು ಕೈಕೈ ಹಿಡಿದು ತಿರುಗಾಡುವ ಕಾಲ ಈಗಿಲ್ಲ. ಈಗ ಏನಿದ್ದರೂ ಮೊಬೈಲ್ನಲ್ಲಿ ಲೈನ್ ಹೊಡೆದು ಡೇಟಿಂಗ್ ಮಾಡಿ ಹಾಯ್.. ಬಾಯ್ ಅನ್ನೋದು ಮಾತ್ರ ಚಾಲ್ತಿಯಲ್ಲಿದೆ. ಡೇಟಿಂಗ್ ಮಾಡೋಕೂ ಸಂಗಾತಿ ಹುಡುಕೋಕೆ ಕಾಲೇಜು, ಗುಡಿ, ಪಾರ್ಕ್ ಅಂತ ಸುತ್ತಬೇಕಿಲ್ಲ. ಆಪ್ನಲ್ಲಿ ಸರ್ಚ್ ಮಾಡಿ ಮೀಟ್ ಮಾಡಿ ಸುತ್ತಾಡಿ ವರ್ಕೌಟ್ ಅದ್ರೆ ಮದುವೆ ಇತ್ಯಾದಿ.. ಇಲ್ಲಾ ಅಂದ್ರೆ ನೈಸ್ ಟು ಮೀಟ್ ಯೂ.. ಗುಡ್ ಬೈ ಅನ್ನೋದು. ಸದ್ಯ ಭಾರತದ ಯುವ ಪೀಳಿಗೆ ಇಂತಹ ಆಪ್ಗಳ ಹಿಂದೆ ಬಿದ್ದಿದೆ. ಹಾಗಿದ್ರೆ ಟ್ರೇಂಡಿಗ್ನಲ್ಲಿರುವ ಡೇಟಿಂಗ್ ಆಪ್ಗಳು ಯಾವುವು.. ಇಲ್ಲಿವೆ ನೋಡಿ.
ಸಂಗಾತಿಯನ್ನು ಹುಡುಕುವುದು ಕೂಡಾ ಅಂದುಕೊಂಡಷ್ಟು ಸುಲಭವಲ್ಲ. ಈ ಕಾರಣಕ್ಕಾಗಿಯೇ ಇದೀಗ ಡೇಟಿಂಗ್ ಅಪ್ಲಿಕೇಶನ್ಗಳು ಬಂದಿವೆ. ಪ್ರೀತಿಯ ಹುಡುಕಾಟದಲ್ಲಿರುವ ಒಂಟಿ ಜೀವಗಳಿಗೆ ಈ ಆಪ್ ಗಳು ಅಸರೆಯಾಗಬಹುದು.
Bumble, OkCupid, Match.com ಗಳಂತಹ Dating Appಗಳನ್ನು ಇತ್ತೀಚಿಗೆ ಸಾಕಷ್ಟು ಬಳಕೆ ಮಾಡಲಾಗುತ್ತಿದೆ. ಕೇವಲ ಯುವಕರಷ್ಟೇ ಅಲ್ಲ, ಮಧ್ಯಮ ವಯಸ್ಸಿನ ಜನರೂ ಕೂಡ ಈ ಆಪ್ ಗಳನ್ನು ಇಂದು ಬಳಕೆ ಮಾಡುತ್ತಿದ್ದಾರೆ.
ಅಮೆರಿಕದ ಟೆಕ್ಸಾಸ್ ನಿವಾಸಿ ಜಿಮ್ ತನಗೆ ಸೂಕ್ತವಾದ ವಧು ಬೇಕೆಂದು ದೊಡ್ಡದಾಗಿ ತಮ್ಮ ಭಾವಚಿತ್ರ, ಸ್ವ-ವಿವರ ಮತ್ತು ಫೋನ್ ನಂಬರ್ ಸಹಿತ ದೊಡ್ಡ ಜಾಹೀರಾತನ್ನೇ ಹೆದ್ದಾರಿಯಲ್ಲಿ ಹಾಕಿಸಿದ್ದಾರೆ.
Vaccination Status Of Potential Love Match: ಆನ್ಲೈನ್ ಪ್ರೀತಿಯ (Online Love) ಹುಟುಕಾಟ ನಡೆಸಿ ಡೇಟಿಂಗ್ ನಡೆಸುವವರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ಡೇಟಿಂಗ್ ಸಮಯದಲ್ಲಿ ಕೊರೊನಾ (Coronavirus)ಅಪಾಯದಿಂದ ಆನ್ಲೈನ್ ಡೇಟಿಂಗ್ ಹುಡುಕಾಟ ನಡೆಸುವವರನ್ನು ರಕ್ಷಿಸಲು ಕೆಲ ಆಪ್ ಗಳು ಹೊಸ ವಿಧಾನವನ್ನು ಕಂಡುಕೊಂಡಿವೆ.
ಡೇಟಾ ಅನಾಲಿಟಿಕ್ಸ್ ಕಂಪನಿ ಸೆನ್ಸರ್ ಟವರ್ ಪ್ರಕಾರ, ಟಿಂಡರ್ ಅನ್ನು ಕಳೆದ ವರ್ಷದೊಳಗೆ ಪಾಕಿಸ್ತಾನದಲ್ಲಿ ಸುಮಾರು 4.40 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ. ಇದಲ್ಲದೆ ಗ್ರೈಂಡರ್, ಟ್ಯಾಗ್ಡ್ ಮತ್ತು ಸೆ ಹಾಯ್ ಸಹ 3 ಲಕ್ಷಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ. ಕಳೆದ 12 ತಿಂಗಳಲ್ಲಿ ಸ್ಕೌಟ್ ಅನ್ನು ಸುಮಾರು 1 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ಸೆನ್ಸಾರ್ ಟವರ್ ಹೇಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.