Darshan Exclusive Photo: ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಜೈಲು ಸೇರಿದ್ದ ದಾಸ ಸದ್ಯ ಚಿಕಿತ್ಸೆಗಾಗಿ ಬೇಲ್ ಮೂಲಕ ಹೊರಬಂದಿದ್ದಾರೆ. ದಾಸನಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದ್ದ, ನಟನ ಸ್ಥಿತಿ ಕಂಡು ಅಭಿಮಾನಿಗಳು ಗಾಬರಿಯಾಗಿದ್ದಾರೆ.
Renukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.. ಸದ್ಯ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳೋ ನಡುವೆ ಇನ್ನೂ ಮೂವರು ಆರೋಪಿಗಳು ಪೊಲೀಸ್ರಿಗೆ ಶರಣಾಗಿದ್ದಾರೆ.. ಇವತ್ತಿನಿಂದ ಅವ್ರ ವಿಚಾರಣೆ ಕೂಡ ನಡೆಯಲಿದೆ..
Darshan case : ಕೊಲೆ ಕೇಸ್ ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ನ ಬಂಧಿಸಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.. ಆದ್ರೆ ತನಿಖೆ ಹೆಸ್ರಲ್ಲಿ ಜನ್ರಿಗೆ ಆದ ತೊಂದರೆ ಮಾತ್ರ ಅಷ್ಟಿಷ್ಟಲ್ಲ..ಒಂದು ದಿನ ಅಲ್ಲಿನ ಸುತ್ತ ಮುತ್ತಾ ಇದ್ದ ಜನ್ರಿಗೆ ಆದ ತೊಂದರೆ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಲೇ ಇತ್ತು.. ಕೊನೆಗೂ ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ತೆಗೆದಿದ್ದಾರೆ.
Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Actress Pavithra gowda: ಕನ್ನಡದ ನಟ ದರ್ಶನ್ ಅವರನ್ನು ಕೊಲೆ ಪ್ರಕರಣವೊಂದರಲ್ಲಿ ಇಂದು ಮುಂಜಾನೆ ಮೈಸೂರಿನಲ್ಲಿ ಅರೆಸ್ಟ್ ಮಾಡಲಾಗಿದೆ.. ಈ ವಿಚಾರ ಇಡೀ ಸ್ಯಾಂಡಲ್ವುಡ್ ಬೆಚ್ಚಿಬೀಳುವಂತೆ ಮಾಡಿದೆ.. ಜೊತೆಗೆ ಈ ಕೊಲೆ ಪ್ರಕರಣದ ಕಾರಣವೂ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.