ನಟಿ, ನೃತ್ಯಗಾರ್ತಿ ಸಪ್ನಾ ಚೌಧರಿ ಆವರ ಹಲವಾರು ಹೊಸ ವಿಡಿಯೋಗಳು ಅಲ್ಬಮ್ ಗಳು ಲಾಂಚ್ ಆಗಿವೆ. ಆದರೆ, ಅವರ ಕೆಲ ಹಳೆ ವಿಡಿಯೋಗಳು ಇಂದಿಗೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಸೃಷ್ಟಿಸುತ್ತಲೇ ಇವೆ.
ಇತ್ತೀಚೆಗಷ್ಟೇ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಹಾಗೂ ಭಾರತೀಯ ತಂಡದ ಮಾಜಿ ನಾಯಕ ಮೋಹಮ್ಮದ ಅಜರುದ್ದೀನ್ ಅವರ ಪುತ್ರ ಅಸದುದ್ದೀನ್ ವಿವಾಹ ನೆರವೇರಿದೆ. ಸದ್ಯ ಅವರ ಈ ಮದುವೆಯ ಸಮಾರಂಭದಿಂದ ಹೊರಹೊಮ್ಮಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋ ಹಂಚಿಕೊಂಡು ಮಾತನಾಡಿರುವ ಸಪ್ನಾ, "ನಿಮ್ಮಲ್ಲಿ ಬಹಳಷ್ಟು ಜನರು ಸಪ್ನಾ ಚೌಧರಿ ಷೋ, ಮ್ಯೂಜಿಕ್ ವಿಡಿಯೋ ಹಾಗೂ ಅಭಿನಯದ ಹಿಂದಿನ ರಹಸ್ಯವೇನು ಎಂಬುದನ್ನು ಯೋಚಿಸುತ್ತಿರಬಹುದು" ಆಲ್ವಾ ಎಂದು ಬರೆದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.