WhatsApp Fraud - ವಾಟ್ಸ್ ಆಪ್ ಎಷ್ಟು ಜನಪ್ರಿಯವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ನಿತ್ಯ ಸಾಕಷ್ಟು ಸೈಬರ್ ಹಗರಣಗಳು ನಡೆಯುತ್ತಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಹಾನಿ ಉಂಟುಮಾಡುತ್ತಿದೆ. ಇಂತಹ ಒಂದು ಹಗರಣ ಎಂದರೆ ಅದು ವೆರಿಫಿಕೆಶನ್ ಕೋಡ್ ಹಗರಣ. ಏನಿದು ಪರಿಶೀಲನೆ ಹಗರಣ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ತಂತ್ರಜ್ಞಾನ ಪ್ರಭಾವದಿಂದ ಹಣ ಪಾವತಿ ವಿಧಾನವೂ ಬದಲಾಗಿದೆ. ಪ್ರಸ್ತುತ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಆದ್ರೆ, ಡಿಜಿಟಲ್ ಪಾವತಿಗಳ ಹೆಚ್ಚಳದೊಂದಿಗೆ ಆನ್ ಲೈನ್ ವಂಚಕರ ಹೊಸ ಸಮಸ್ಯೆಯೂ ಶುರುವಾಗಿದೆ.
ಕ್ರೆಡಿಟ್ ಕಾರ್ಡ್ ಪಾಯಿಂಟ್ಗಳನ್ನು ಪುನಃ ಪಡೆದುಕೊಳ್ಳುವ ಹೆಸರಿನಲ್ಲಿ ನೂರಾರು ವಂಚನೆ ಮಾಡಿದ ಮೂರು ಸೈಬರ್ ವಂಚಕರನ್ನು ನಾಲ್ಕು ರಾಜ್ಯಗಳಲ್ಲಿ ಬೆನ್ನಟ್ಟಿದ ನಂತರ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
New Virus Attack in India - ಯಾವುದೇ ಓರ್ವ ಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ ಅಥವಾ ಸಂದೇಶ ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ ಮತ್ತು ಅದನ್ನು ಕ್ಲಿಕ್ ಮಾಡಬೇಕು. ಏಕೆಂದರೆ ಅದೊಂದು ರೀತಿಯ ಮಾಲ್ವೇಯರ್ (Malware) ಅಥವಾ ವೈರಸ್ (New Kind Of Virus) ಆಗಿರುವ ಸಾಧ್ಯತೆ ಇದೆ. ವಿಶ್ವಾದ್ಯಂತ ಈ ಹೊಸ ವೈರಸ್ ದಾಳಿಯ ಬಳಿಕ ಸೈಬರ್ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಅನಗತ್ಯ ಕರೆಗಳ ಸಮಸ್ಯೆಯನ್ನು ನಿಗ್ರಹಿಸಲು ಟೆಲಿಕಾಂ ಸಚಿವಾಲಯ ಗುಪ್ತಚರ ಘಟಕ ಮತ್ತು ಗ್ರಾಹಕ ಸಂರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ಅಲ್ಲದೆ, ಟೆಲಿಕಾಂ ಸಂಪನ್ಮೂಲಗಳನ್ನು ಬಳಸುವುದರಿಂದ ಹಣಕಾಸಿನ ವಂಚನೆಯ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುತ್ತದೆ.
Action Against Pornography Search On Internet - ಪ್ರಾಯೋಗಿಕ ಯೋಜನೆಯಡಿ ರಾಜ್ಯದ ಆರು ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಡಿಜಿ (ADG) ನೀರಾ ರಾವತ್ ಹೇಳಿದ್ದಾರೆ.
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಮತ್ತು ನೀವು ಕೆವೈಸಿಗೆ ಸಂದೇಶಗಳು ಅಥವಾ ಫೋನ್ ಕರೆಗಳನ್ನು ಸಹ ಸ್ವೀಕರಿಸುತ್ತಿದ್ದರೆ, ಜಾಗರೂಕರಾಗಿರಿ. ಏಕೆಂದರೆ ಸಿಮ್ ಕೆವೈಸಿ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣಗಳಿವೆ.
QR Code Scanning - ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಿನ್ನೆಲೆ ಭಾರಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಈಗ ಸೈಬರ್ ಅಪರಾಧಿಗಳು ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ.
ಗೂಗಲ್ ನ ಭದ್ರತಾ ಲೋಪಗಳ ಲಾಭ ಪಡೆದು ಮಾಲ್ವೇರ್ ಗಳು ವಿವಿಧ ಆಪ್ ಗಳ ಮೂಲಕ ಮೊಬೈಲ್ ಫೋನ್ ಪ್ರವೇಶಿಸುತ್ತವೆ. ಇದಾದ ಬಳಿಕ ಚಂದಾದಾರಿಕೆ ಮುಕ್ತಾಯದ ಬಳಿಕವೂ ಕೂಡ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದರಲ್ಲಿ ಎಲ್ಲಕ್ಕಿಂತ ಅಪಾಯಕಾರಿ ಸಂಗತಿ ಎಂದರೆ ಈ ಮಾಲ್ವೇರ್ ಗಳು ನಿಮ್ಮ sms ಹಾಗೂ otp ಗಳನ್ನೂ ಸ್ವಯಂಚಾಲಿತವಾಗಿ ಎತ್ತಿಕೊಳ್ಳುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.