Covid-19 New Research: ಕೊರೊನಾ ಕಾಲದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಜನರು ಕರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಆದರೆ, ರೋಗಿಗಳ ಮಧ್ಯೆ ಇದ್ದೂ ಕೂಡ ಹಲವರು ಈ ಮಾರಕ ಸೋಂಕಿಗೆ ಒಳಗಾಗದೆ ಇರುವ ಹಲವು ಜನರಿದ್ದಾರೆ, ಅವರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
Study: ಸ್ವೀಡನ್ನ ಸ್ಟಾಕ್ಹೋಮ್ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿರುವ ಅಧ್ಯಯನವೊಂದು ಮದುವೆಯಾಗಲು ಆಸಕ್ತಿ ಇಲ್ಲದ ಜನರು ಕೊರೊನಾವೈರಸ್ಗೆ ಸೋಂಕಿಗೆ ಕುರಿಯಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
Protein Intake During Covid-19 Infection: ಅರೋಗ್ಯ ತಜ್ಞರು ಹೇಳುವ ಪ್ರಕಾರ, ಕೊವಿಡ್ -19 ಇನ್ಫೆಕ್ಷನ್ (Coronavirus Infection) ನಿಂದ ಉಂಟಾಗಿರುವ ಅಶಕ್ತತೆ, ಶರೀರದ ಹಾನಿಗೊಳಗಾದ ಅಂಗಾಂಶಗಳು ಹಾಗೂ ಸ್ನಾಯು ದೌರ್ಬಲ್ಯವನ್ನು ಸರಿಪಡಿಸಲು ಪ್ರೋಟೀನ್ ಆಗರವಾಗಿರುವ ಡಯಟ್ ತುಂಬಾ ಲಾಭಕಾರಿಯಾಗುವ ಸಾಧ್ಯತೆ ಇದೆ.
Cow dung for Covid Cure - ಹಲವು ಜನರು ವಾರಕ್ಕೊಮ್ಮೆ ತಮ್ಮ ದೇಹಕ್ಕೆ ಹಸುವಿನ ಸಗಣಿಯನ್ನು ಲೇಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದು ಕೊರೊನಾ ವೈರಸ್ ಸೋಂಕಿನ (Coronavirus Infection) ಅಪಾಯದಿಂದ ತಪ್ಪಿಸುತ್ತದೆ ಎಂಬುದು ಅವರ ಅನಿಸಿಕೆ. ಆದರೆ ಇದರಲ್ಲಿ ಎಷ್ಟು ನಿಜಾಂಶ ಇದೆ, ವೈದ್ಯರ ಸಲಹೆ ಏನು? ಬನ್ನಿ ತಿಳಿದುಕೊಳ್ಳೋಣ.
Is Hoarse Voice Corona Symptom?: ದಿನನಿತ್ಯ ಕೊರೋನಾದ ಯಾವುದಾದರೊಂದು ಹೊಸ ಲಕ್ಷಣಗಳು ಕಂಡುಬರುತ್ತಿವೆ. ಈ ಕಾರಣದಿಂದ ಜನರಲ್ಲಿ ಭೀತಿಯ ವಾತಾವರಣವಿದೆ. ಸದ್ಯ ಧ್ವನಿ ಹಾಳಾಗುವುದು ಅಥವಾ ಗಂಟಲು ಹಿಡಿಯುವುದು ಕೂಡ ಕೊರೋನಾದ ಒಂದು ಲಕ್ಷಣದ ರೂಪದಲ್ಲಿ ಬೆಳಕಿಗೆ ಬಂದಿದೆ.
IIT Scientists Prediction Covid-19 Second Wave: IIT ವಿಜ್ಞಾನಿಗಳು ಸಿದ್ಧಪಡಿಸಿರುವ ಗಣಿತದ ಮಾದರಿಯ ಪ್ರಕಾರ ಬರುವ ಮೇ ಅಂತ್ಯದ ವೇಳೆಗೆ ಕೊರೊನಾ ಸೋಂಕಿನ ವೇಗ ಶೀಘ್ರ ಕಡಿಮೆಯಾಗಲಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.