ಕರೋನಾ ಲಸಿಕೆ (Coronavaccine) ಬಂದ ನಂತರ, ಅದನ್ನು ಸರಿಯಾದ ಸಮಯಕ್ಕೆ ಜನತೆಗೆ ತಲುಪಿಸಲು ಕೇಂದ್ರ ಸರ್ಕಾರ ಕಳೆದ ಹಲವು ವಾರಗಳಿಂದ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಏತನ್ಮಧ್ಯೆ, ಮಂಗಳವಾರ, ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆಯ ಬ್ಲೂ ಪ್ರಿಂಟ್ ಬಿಡುಗಡೆ ಮಾಡಿದೆ, ಇದರಲ್ಲಿ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.