Best cockroaches repellent home remedies: ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.