ಇಂತಹ ಸಂದರ್ಭದಲ್ಲಿ ಪುರುಷರ ಜಗಳ ಎಷ್ಟು ಭಯಾನಕವಾಗಿರುತ್ತವೆಯೋ ಅಷ್ಟೇ ಭಯಾನಕವಾಗಿ, ಇಂದಿನ ಯುವತಿಯರ ನಡುವಿನ ಜಗಳಗಳಿರುತ್ತವೆ. ಇಂತಹ ಜಗಳಗಂಟಿ ಹುಡುಗಿಯರಿಗೆ ಜಗಳಕ್ಕೆ ಕಾರಣವೇ ಬೇಕಿಲ್ಲ. ಪ್ರತಿ ಸೆಕೆಂಡ್ ನಿಮಿಷಕ್ಕೆ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Viral Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವಿವಿಧ ರೀತಿಯ ನೃತ್ಯದ ವಿಡಿಯೋಗಳು ಕಾಣಸಿಗುತ್ತವೆ. ಈ ಕೆಲವು ಡ್ಯಾನ್ಸ್ ವಿಡಿಯೋಗಳು ನೃತ್ಯ ಕಡಿಮೆ ಮತ್ತು ಗಿಮಿಕ್ಗಳು ಹೆಚ್ಚು ಇರುವ ರೀತಿ ಕಂಡುಬರುತ್ತವೆ. ಇದೀಗ ಹೊರಬಿದ್ದಿರುವ ವಿಡಿಯೋ ಶಾಲೆಯೊಂದಕ್ಕೆ ಸಂಬಂಧಿಸಿದೆ.
Teacher Dance with Students : ಮಹಿಳಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಭೋಜ್ಪುರಿ ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಶಿಕ್ಷಕಿ ಜೊತೆ ಮಕ್ಕಳೂ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿದ್ದೆ ಅಂದ್ರೆ ಅದೊಂದು ಧ್ಯಾನವಿದ್ದ ಹಾಗೆ,ಬದುಕಿನ ಎಲ್ಲ ಜಂಜಾಟಗಳಿಗೆ ಒಂದು ಕ್ಷಣ ಗುಡ್ ಬೈ ಹೇಳಿ ನಿದ್ರಿಸುವುದಿದೆಯಲ್ಲ ಅದರ ಮಜಾನೆ ಬೇರೆ. ಹೌದು ಈಗ ನಾವು ನಿದ್ದೆಗೆ ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕುತ್ತಿದ್ದೇವೆ ಎಂದರೆ ಕ್ಲಾಸ್ ರೂಮನಲ್ಲಿ ಮಾನ್ಸಿ ಎನ್ನುವ ಬಾಲಕಿಯು ನಿದ್ರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.