IPS Officer Salary: ಭಾರತೀಯ ಪೊಲೀಸ್ ಸೇವೆ (IPS) ದೇಶದ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. UPSC ನಡೆಸುವ ಕಠಿಣ ಪರೀಕ್ಷೆಗಳಲ್ಲಿ ಮೆರಿಟ್ ತೋರಿಸಿದವರನ್ನು ಮಾತ್ರ IPS ಆಗಿ ಆಯ್ಕೆ ಮಾಡಲಾಗುತ್ತದೆ.
ಅನೇಕ ಜನರಿಗೆ UPSC ಪ್ರಯಾಣ ಬಹಳ ಕಠಿಣ ಎನಿಸಿಬಿಡುತ್ತದೆ. ಕೆಲವರು ಅರ್ಥದಲ್ಲಿಯೇ ಭರವಸೆ ಕಳೆದುಕೊಂಡು ಪಯತ್ನ ಬಿಟ್ಟುಬಿಡುತ್ತಾರೆ. ಆದರೆ, ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವವರ ಕನಸುಗಳು ನೂರಕ್ಕೆ ನೂರರಷ್ಟು ನನಸಾಗುತ್ತವೆ. ಇದಕ್ಕೆ ಉತ್ತಮ ನಿದರ್ಶನವೇ ನಮಿತಾ ಶರ್ಮಾ.
ಕೊವಿಡ್ 19 ರ ದೃಷ್ಟಿಯಿಂದ, ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ಸಿವಿಲ್ ಸರ್ವೀಸಸ್ (ಮುಖ್ಯ) ಪರೀಕ್ಷೆ 2019 ರ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗಳನ್ನು (ಸಂದರ್ಶನಗಳನ್ನು) 2020 ಮಾರ್ಚ್ 23 ರಿಂದ ಏಪ್ರಿಲ್ 3 ರವರೆಗೆ ಮುಂದಿನ ಆದೇಶಗಳವರೆಗೆ ಮುಂದೂಡಿದೆ. ಹೊಸ ದಿನಾಂಕಗಳನ್ನು ಅಭ್ಯರ್ಥಿಗಳಿಗೆ ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಯುಪಿಎಸ್ಸಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.